ಸಂಘ, ಸಂಸ್ಥೆಗಳು
ವಿದ್ಯಾರ್ಥಿಗಳು ಕನಸುಗಳನ್ನು ನನಸಾಗಿಸುವ ಪ್ರಯತ್ನ ಮಾಡಬೇಕು: ಗ್ಯಾಬ್ರಿಯಲ್ ಮಸ್ಕರೇನಸ್ (Students should strive to turn their dreams into reality: Gabriel Mascarenhas)
ವಿದ್ಯಾರ್ಥಿಗಳು ಕನಸುಗಳನ್ನು ನನಸಾಗಿಸುವ ಪ್ರಯತ್ನ ಮಾಡಬೇಕು: ಗ್ಯಾಬ್ರಿಯಲ್ ಮಸ್ಕರೇನಸ್ ಸೈನ್ಸ್ ಒಲಿಂಪಿಯಾಡ್ ಕ್ವಿಜ್ ನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ (Kaup) ಕಾಪು : ಚಿಲ್ಡ್ರನ್ಸ್ ಇಸ್ಲಾಮಿಕ್ ಓರ್ಗನೈಜೇಷನ್ ಆಫ್ ಇಂಡಿಯಾ, ಕಾಪು ಶಾಖೆಯ ವತಿಯಿಂದ, ಕಾಪುವಿನ ಜೆ. ಸಿ. ಐ. ಭವನದಲ್ಲಿ ಸೈನ್ಸ್ ಒಲಿಂಪಿಯಾಡ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ದಂಡತೀರ್ಥ ಶಾಲೆಯ ಮುಖ್ಯೋಪಾಧ್ಯಾಯ ಗ್ಯಾಬ್ರಿಯಲ್ ಮಸ್ಕರೇನಸ್ ಭಾಗವಹಿಸಿದರು. ಅವರು ಮಾತನಾಡಿ, ವಿಜ್ಞಾನಿಗಳು […]

