ಶಾಲಾ ಕಾಲೇಜು
ಸಂಘ, ಸಂಸ್ಥೆಗಳು
ಸೃಜನಶೀಲತೆ, ಕಲಾತ್ಮಕತೆ ಹಾಗೂ ನೈಜ ಭಾವ ಕೃಷ್ಣ ಲೀಲೆಯ ನೆನಪಿಸುತ್ತದೆ : ಅಜಯ್ ಪಿಶೆಟ್ಟಿ (Creativity, artistry and genuine emotion remind us of Krishna Leela: Ajay P Shetty)
ಸೃಜನಶೀಲತೆ, ಕಲಾತ್ಮಕತೆ ಹಾಗೂ ನೈಜ ಭಾವ ಕೃಷ್ಣ ಲೀಲೆಯ ನೆನಪಿಸುತ್ತದೆ : ಅಜಯ್ ಪಿ ಶೆಟ್ಟಿ ಶಿಮಂತೂರಿನ ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ನಲ್ಲಿ ಮಧುರ ಕೃಷ್ಣ– 2025 ಸ್ಪರ್ಧೆ (Shimanturu) ಶಿಮಂತೂರು : ಕೃಷ್ಣನ ವೇಷ ಧರಿಸಿದಾಗ ಮಕ್ಕಳು ತೋರಿಸುವ ಸೃಜನಶೀಲತೆ, ಕಲಾತ್ಮಕತೆ ಹಾಗೂ ನೈಜ ಭಾವಪ್ರಕಟನೆಗಳು ನಮ್ಮನ್ನು ಶ್ರೀಕೃಷ್ಣನ ಬಾಲ್ಯ ಲೀಲೆಯ ನೆನಪಿಗೆ ತರುತ್ತವೆ. ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಮನಸ್ಸಿನಲ್ಲಿ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಬಾಲಗೋಪಾಲರ ನಗುಮುಖ, ಅವರ ಸರಳತೆ ಮತ್ತು ಮಧುರ […]

