ಕರಾವಳಿ
(KAPU SHREE HOSA MARI GUDI TEMPLE) ಕಾಪು ಶ್ರೀ ಹೊಸಮಾರಿ ಗುಡಿ ದೇವಸ್ಥಾನದಲ್ಲಿ ಅ.೧೫ರಿಂದ ಅ. ೨೪ರವರೆಗೆ ಶರನ್ನವರಾತ್ರಿ ಸಂಭ್ರಮ
ಕಾಪು ಶ್ರೀ ಹೊಸಮಾರಿ ಗುಡಿ ದೇವಸ್ಥಾನದಲ್ಲಿ ಅ.೧೫ರಿಂದ ಅ. ೨೪ರವರೆಗೆ ಶರನ್ನವರಾತ್ರಿ (SHARANNAVARATHRI) ಸಂಭ್ರಮ ಉಡುಪಿ\ ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಅ.15ರಿಂದ ಅ. ೨೪ರವರೆಗೆ ಶರನ್ನವರಾತ್ರಿ ಸಂಭ್ರಮ ಜರಗಲಿದೆ ಎಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ (K. VASUDEVEA SHETTY, RAMESH HEGDE KALYA) ಹಾಗೂ ಕಾರ್ಯನಿರ್ವಹಣಾಧಿಕಾರಿ ರವಿ ಕಿರಣ್ ಜಂಟಿ ಪ್ರಕಟನೆಯಲ್ಲಿ […]

