ಧಾರ್ಮಿಕ
ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಭಕ್ತಿರಥ ಯಾತ್ರೆಗೆ ಸ್ವಾಗತ (Welcome to the Bhaktiratha Yatra at Kodavoor Sri Shankaranarayana Temple)
ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಭಕ್ತಿರಥ ಯಾತ್ರೆಗೆ ಸ್ವಾಗತ (Kodavooru) ಕೊಡವೂರು ; ಜಗದ್ಗುರು ಮಧ್ವಾಚಾರ್ಯರ ಮಹಿಮೆಯನ್ನು ಪ್ರತಿಬಿಂಬಿಸುವ ಹಾಗು ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆಯಲಿರುವ ಭಕ್ತಿ ಸಿದ್ಧಾಂತೋತ್ಸವ ಹಾಗೂ ರಾಮೋತ್ಸವದ ಪ್ರಯುಕ್ತ ಉಡುಪಿಯಾದ್ಯಂತ ಸಂಚರಿಸಲಿರುವ ಭಕ್ತಿರಥ ಯಾತ್ರೆಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಸ್ವಾಗತ ನೀಡಿ, ದೇವರಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ರಥಯಾತ್ರೆಯಲ್ಲಿ ಆಗಮಿಸಿದ ವಿದ್ವಾನ್ ಶಶಾಂಕ್ ಭಟ್ , ವಿದ್ವಾನ್ ಕೃಷ್ಣರಾಜ್ ಭಟ್ ಕುತ್ಪಾಡಿ, ಹಾಗೂ ವಿ ಜಿ ಆಚಾರ್ಯ ರವರನ್ನು […]

