Tag: shashi teachet anganavadi

ಸನ್ಮಾನ, ಅಭಿನಂದನೆ ಸೌಹಾರ್ಧ

ಪಡುಬಿದ್ರಿ ಪ್ರಾ. ಆರೋಗ್ಯ ಕೇಂದ್ರದ ಸುರಕ್ಷಾ  ಅಧಿಕಾರಿ  ಶ್ರೀಮತಿ ಚಾಂದಿನಿಯವರಿಗೆ ಬೀಳ್ಕೊಡುಗೆ (Farewell to Mrs. Chandini, Security Officer of Padubidri Health Center)

ಪಡುಬಿದ್ರಿ ಪ್ರಾ. ಆರೋಗ್ಯ ಕೇಂದ್ರದ ಸುರಕ್ಷಾ  ಅಧಿಕಾರಿ  ಶ್ರೀಮತಿ ಚಾಂದಿನಿಯವರಿಗೆ ಬೀಳ್ಕೊಡುಗೆ ಕಂಚಿನಡ್ಕ ಅಂಗನವಾಡಿ ಕೇಂದ್ರದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭ (Padubidri) ಪಡುಬಿದ್ರಿ: ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ಶ್ರೀಮತಿ ಚಾಂದಿನಿ ಸಿಸ್ಟರ್ ರವರು ಕಂಚಿನಡ್ಕ ವ್ಯಾಪ್ತಿಯ ಜನರಿಗೆ 12 ವರ್ಷ ಸುದೀರ್ಘ ಆರೋಗ್ಯ ಸೇವೆ ನೀಡಿ ಇದೀಗ ಕುಂದಾಪುರದ ಕುಂಭಾಶಿ ಪ್ರಾಥಮಿಕ ಆರೋಗ್ಯ  ಕೇಂದ್ರಕ್ಕೆ ವರ್ಗಾವಣೆಯಾಗಿದ್ದು, ಅವರನ್ನು ಕಂಚಿನಡ್ಕ ಅಂಗನವಾಡಿ  ಕೇಂದ್ರದಲ್ಲಿ ಹೃದಯಸ್ಪರ್ಶಿಯಾಗಿ     ಬೀಳ್ಕೊಡಲಾಯಿತು.   ಕಾರ್ಯಕ್ರಮದಲ್ಲಿ ಪಡುಬಿದ್ರಿ ಗ್ರಾಪಂ ಮಾಜಿ ಸದಸ್ಯ  ಅಬ್ದುಲ್ […]

eMedia Kannada  @2025. All Rights Reserved.