Tag: SHEEROORU DIWANA DR UDAYAKUMAR SARALATTAYA

fastival ಧಾರ್ಮಿಕ

ಪರ್ಯಾಯ ಪೀಠಾರೋಹಣ ಗೈಯುವ ಮೊದಲು ಶಿರೂರು ಶ್ರೀಗಳಿಂದ ದಂಡತೀರ್ಥದಲ್ಲಿ ಸ್ನಾನ (Bathing in Kaup’s Danda Theertha by sheeruru Swamiji)

ಪರ್ಯಾಯ  ಪೀಠಾರೋಹಣ ಗೈಯುವ ಮೊದಲು ಶಿರೂರು ಶ್ರೀಗಳಿಂದ ದಂಡತೀರ್ಥದಲ್ಲಿ ಸ್ನಾನ ದಂಡತೀರ್ಥಕೆರೆಯಲ್ಲಿ ಪವಿತ್ರ ಸ್ನಾನ ಮಾಡಿ ಪರ್ಯಾಯ ಪೀಠಾರೋಹಣ ಗೈಯುವ ಸಂಪ್ರದಾಯ  (Kaup)ಕಾಪು: ಪ್ರಥಮ ಬಾರಿಗೆ ಶ್ರೀ ಕೃಷ್ಣ ಮಠದಲ್ಲಿ  ಪೀಠಾರೋಹಣ ಗೈಯಲಿರುವ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು  (Vedhavardhan Theertha Swamiji) ಶನಿವಾರ ಬೆಳಗಿನ ಜಾವ  ಕಾಪು ಬಳಿಯ ದಂಡತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಮಾಡಿ ಪರ್ಯಾಯ ಪೀಠಾರೋಹಣಕ್ಕೆ ನಿರ್ಗಮಿಸಿದ್ದಾರೆ. ರಾತ್ರಿ ಒಂದು ಗಂಟೆಯಸುಮಾರಿಗೆ ಶ್ರೀಕೃಷ್ಣಾಪುರ ಮಠದ ಆಧೀನದಲ್ಲಿರುವ ದಂಡತೀರ್ಥ ಮಠಕ್ಕೆ […]

fastival ಧಾರ್ಮಿಕ

ಉಡುಪಿ ಪರ್ಯಾಯ: ಸೂರೆಗೊಂಡಿತು ಕೃಷ್ಣಮಠದ ಅಡುಗೆ ಮನೆ(Udupi Krishna matt “SOORE’ Program)

ಉಡುಪಿಪರ್ಯಾಯ: ಸೂರೆಗೊಂಡಿತು ಕೃಷ್ಣ ಮಠದ ಅಡುಗೆ ಮನೆ ಸ್ಥಳೀಯರು ತಮ್ಮ ಮನೆಯಿಂದ ಪಾತ್ರೆ, ಹಂಡೆಗಳನ್ನು ತಂದು ಬೇಕಾದಷ್ಟು ಕೊಂಡು ಹೋಗುವ ಪ್ರಕ್ರಿಯೆ (Udupi) ಉಡುಪಿ: ಉಡುಪಿ ಪರ್ಯಾಯೋತ್ಸವದಂದು ನಡೆಯುವ ಒಂದು ಸಾಂಪ್ರದಾಯಿಕ ಶಾಸ್ತ್ರ ‘ಅಡುಗೆ ಮನೆಯ ಸೂರೆ’  ಪರ್ಯಾಯ ಮಠವು ನಿತ್ಯ ಸಾವಿರಾರು ಮಂದಿಗೆ ಅನ್ನದಾನ ನಡೆಸುತ್ತದೆ. ಎರಡು ವರ್ಷಗಳ ಪರ್ಯಾಯದ ಕೊನೆ ದಿನ ಮಧ್ಯಾಹ್ನಅನ್ನಪ್ರಸಾದ ವಿತರಣೆಯ ನಂತರ, ಸುಮಾರು 3 ಗಂಟೆಗೆ ಉಳಿದ ಎಲ್ಲಾಅಡುಗೆಯನ್ನು ಭಾರಿ ಗಾತ್ರದ ಪಾತ್ರೆಗಳಲ್ಲಿಅಡುಗೆ ಮನೆಯಲ್ಲೇ ಬಿಟ್ಟು ಬಿಡಲಾಗುತ್ತದೆ.  ಇದನ್ನು ಸ್ಥಳೀಯರು […]

fastival

ಶೀರೂರು ಪರ್ಯಾಯಕ್ಕೆ ಮಟ್ಟುಗುಳ್ಳ ಹೊರೆಕಾಣಿಕೆ  (Mattu Gulfl horekanike for the Shiroor Paryaya)  

ಶೀರೂರು ಪರ್ಯಾಯಕ್ಕೆ ಮಟ್ಟುಗುಳ್ಳ ಹೊರೆಕಾಣಿಕೆ ವಾದಿರಾಜ ಸ್ವಾಮಿಗಳು ಅನುಗ್ರಹಿಸಿ ನೀಡಿದ ಬೀಜದಿಂದ ಹುಟ್ಟಿಕೊಂಡ ಗುಳ್ಳ (Udupi) ಉಡುಪಿ: ಶೀರೂರು ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥರ ಪ್ರಥಮ‌ ಪರ್ಯಾಯಕ್ಕೆ ಮಟ್ಟು ಭಾಗದ ಭಕ್ತರು ಮಟ್ಟುಗುಳ್ಳ ಹೊರೆಕಾಣಿಕೆ ಸಮರ್ಪಿಸಿದರು.    ನಗರದ ಸಂಸ್ಕೃತ ಕಾಲೇಜಿನ‌ ಮುಂಭಾಗದಲ್ಲಿ ಸಂಚಾಲಕ ಬೈಕಾಡಿ‌ ಸುಪ್ರಸಾದ್ ಶೆಟ್ಟಿ ಮಟ್ಟು ಭಾಗದ ಭಕ್ತರನ್ನು ಸ್ವಾಗತಿಸಿದರು. ಬಳಿಕ ಗುಳ್ಳ ತುಂಬಿದ ಬುಟ್ಟಿಯನ್ನು ಹೊತ್ತು ಭಕ್ತರು  ಸಾಲಾಗಿ ಮೆರವಣಿಗೆ ಮೂಲಕ ರಥಬೀದಿಗೆ ಬಂದು ಬಳಿಕ ಹೊರೆಕಾಣಿಕೆ ಮಂಟಪ ತಲುಪಿದರು.  […]

fastival ಧಾರ್ಮಿಕ

ಉಡುಪಿ ಶೀರೂರು ಪರ್ಯಾಯ : ಜ.17 -18 ಮದ್ಯ ಮಾರಾಟಕ್ಕೆ ತಡೆ (Udupi Shiroor Paryaya: Sale of liquor banned on January 17-18)

ಉಡುಪಿ ಶೀರೂರು ಪರ್ಯಾಯ : ಜ.17 -18 ಮದ್ಯಮಾರಾಟಕ್ಕೆ ತಡೆ. ಉಡುಪಿ ಜಿಲ್ಲಾಧಿಕಾರಿ ಯವರಿಂದ ಆದೇಶ (Udupi) ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವದ ಪ್ರಯುಕ್ತ ಜಿಲ್ಲಾಡಳಿತವು ಉಡುಪಿ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ.    ಜ.17ರ ಬೆಳಿಗ್ಗೆ 10:00 ಗಂಟೆಯಿಂದ ಜ.18ರ ಸಂಜೆ 06:00 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ […]

fastival ಧಾರ್ಮಿಕ

‘ಉಡುಪಿಗೆ ಬನ್ನಿ’ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ (‘Come to Udupi’ pocket calendar launched)

‘ಉಡುಪಿಗೆ ಬನ್ನಿ’ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ ಕ್ಯಾಲೆಂಡರ್ ಬಿಡುಗಡೆ ಗೊಳಿಸಿದ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು (Udupi) ಉಡುಪಿ, ಜ.16: ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶುಕ್ರವಾರ ಉಡುಪಿ ಸಂತೆಕಟ್ಟೆ ಗೋಪಾಲಪುರದ ಶೀರೂರು ಮಠದಲ್ಲಿ ಉಡುಪಿ ಜಿಲ್ಲೆಯ ಪ್ರವಾಸಿ ಸ್ಥಳಗಳ ಮಾಹಿತಿಯನ್ನೊಳಗೊಂಡ ‘ಉಡುಪಿಗೆ ಬನ್ನಿ’ ಪಾಕೆಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಆಶೀರ್ವದಿಸಿದರು.    ಶೀರೂರು ಪರ್ಯಾಯದ ಮಾಧ್ಯಮ ಪ್ರತಿನಿಧಿ ಜನಾರ್ದನ ಕೊಡವೂರು, ಡಾ. ಗಣೇಶ್ ಪ್ರಸಾದ್ ಜಿ. ನಾಯಕ್, ವಾಸುದೇವ […]

fastival ಧಾರ್ಮಿಕ

ಶೀರೂರು ಪರ್ಯಾಯ 2026 ; ಉಡುಪಿ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ (Shiroor Paryaya 2026; Inauguration of Udupi City Electric Lighting)

ಶೀರೂರು ಪರ್ಯಾಯ 2026; ಉಡುಪಿ ನಗರ ವಿದ್ಯುದ್ದೀಪಾಲಂಕಾರ ಉದ್ಘಾಟನೆ ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ‌ (Udupi) ಉಡುಪಿ: ಜನವರಿ18 ರಂದು ಸರ್ವಜ್ಞ ಪೀಠಾರೋಹಣ ಗೈಯಲಿರುವ ಶ್ರೀ ವೇದವರ್ಧನ ಶ್ರೀಪಾದರ ಶೀರೂರು ಪರ್ಯಾಯದ ಪ್ರಯುಕ್ತ ವಿದ್ಯುತ್ ದೀಪಾಲಂಕಾರದ ಉದ್ಘಾಟನೆಯನ್ನು  ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ‌ ನೆರವೇರಿಸಿದರು.    ಬಳಿಕ‌ ಮಾತನಾಡಿದ ಅವರು, ಮೊದಲ‌ ಬಾರಿಗೆ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಸಿಂಗಾರಗೊಂಡ‌ ನಗರಗಳು, ಪರ್ಯಾಯದ ಸಿದ್ಧತೆಗಳು ಅತ್ಯಂತ ವ್ಯವಸ್ಥಿತವಾಗಿ‌ ನಡೆಯುತ್ತಿರುವುದು ಸಂತೋಷವಾಗಿದೆ ಎಂದರು.    ನಗರದ […]

ಧಾರ್ಮಿಕ

ಶೀರೂರು ಶ್ರೀಗಳಿಂದ ಅಲೆವೂರಿನ ಪೂರ್ವಾಶ್ರಮದ ಮನೆಯಲ್ಲಿ ಸಂಸ್ಥಾನ ಪೂಜೆ (Sansthan Puja performed by Shiroor Sri at the house of Purvashram in Alevoor)

ಶೀರೂರು ಶ್ರೀಗಳಿಂದ ಅಲೆವೂರಿನ ಪೂರ್ವಾಶ್ರಮದ ಮನೆಯಲ್ಲಿ ಸಂಸ್ಥಾನ ಪೂಜೆ ಜ. 18 ರಂದು ಪರ್ಯಾಯ ಪೀಠ ಏರಲಿರುವ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು (Udupi) ಉಡುಪಿ: ಶೀರೂರು  ಮಠಾಧೀಶ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪರ್ಯಾಯ ಪೀಠವೇರುವ ಮುನ್ನ ತನ್ನ ಪೂರ್ವಾಶ್ರಮದ ಮನೆಗೆ ಭೇಟಿ  ನೀಡಿ, ಸಂಸ್ಥಾನ ಪೂಜೆ ಮತ್ತು ಮನೆ ದೇವರಿಗೆ ಪೂಜೆ ಸಲ್ಲಿಸಿದರು.   ಉಡುಪಿಯ ಅಲೆವೂರಿನಲ್ಲಿರುವ ಮನೆಗೆ ಆಗಮಿಸಿದ ಶ್ರೀಗಳನ್ನು ಮನೆಯವರು ಹಾಗೂ ಬಂಧುಗಳು ಆದರದಿಂದ ಬರಮಾಡಿಕೊಂಡು ಗೌರವಿಸಿದರು.    […]

fastival ಧಾರ್ಮಿಕ

ಶ್ರೀ‌ಕ್ಷೇತ್ರ ಧರ್ಮಸ್ಥಳದಿಂದ ಶೀರೂರು ಪರ್ಯಾಯಕ್ಕೆ ಹೊರೆಕಾಣಿಕೆ (Hore Kanike from Srikshetra Dharmasthala to Shiroor Paryaya)

ಶ್ರೀ‌ಕ್ಷೇತ್ರ ಧರ್ಮಸ್ಥಳದಿಂದ ಶೀರೂರು ಪರ್ಯಾಯಕ್ಕೆ ಹೊರೆಕಾಣಿಕೆ ಜ. 18 ರಂದು ಸರ್ವಜ್ಞ ಪೀಠ ಏರಲಿರುವ ಪರ್ಯಾಯ ಶಿರೂರು ಶ್ರೀ ವೇದವರ್ದನ ಸ್ವಾಮೀಜಿ (Udupi) ಉಡುಪಿ: ಶ್ರೀ‌ಕ್ಷೇತ್ರ ಧರ್ಮಸ್ಥಳದಿಂದ ಶೀರೂರು ಪರ್ಯಾಯದ ಗೌರವಾಧ್ಯಕ್ಷರಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಜ. 18 ರಂದು ನಡೆಯಲಿರುವ ಶೀರೂರು ಪರ್ಯಾಯಕ್ಕಾಗಿ ಹೊರೆಕಾಣಿಕೆ ನೆರವೇರಿತು.   ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 50 ಕ್ವಿಂಟಲ್ ಸೋನಾ ಮಸೂರಿ ಅಕ್ಕಿ ಮತ್ತು 15 ಕ್ವಿಂಟಲ್ ತರಕಾರಿಯನ್ನು  ಶ್ರೀ ಕೃಷ್ಣನ ಸನ್ನಿಧಾನಕ್ಕೆ ಸಲ್ಲಿಸಲಾಯಿತು.     ಶೀರೂರು […]

ಮನೋರಂಜನೆ

ಜ. 15: ಶೀರೂರು ಪರ್ಯಾಯ ಪ್ರಯುಕ್ತ ವಸ್ತು ಪ್ರದರ್ಶನ, ಮಾರಾಟ ಮೇಳ, ಅಮ್ಯುಸ್ಮೆಂಟ್ ಪಾರ್ಕ್ ಉದ್ಘಾಟನೆ (Jan. 15: Exhibition, sales fair, and amusement park inaugurated at Shiroor Paryaya)

ಜ. 15: ಶೀರೂರು ಪರ್ಯಾಯ ಪ್ರಯುಕ್ತ ವಸ್ತು ಪ್ರದರ್ಶನ, ಮಾರಾಟ ಮೇಳ, ಅಮ್ಯುಸ್ಮೆಂಟ್ ಪಾರ್ಕ್ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಲಿರುವ ಭಾವಿ ಪರ್ಯಾಯ ಪೀಠಾಧೀಶ ಶ್ರೀ ಶ್ರೀ ವೇದವರ್ಧನ ಶ್ರೀಪಾದರು (Udupi) ಉಡುಪಿ: ಶೀರೂರು ಪರ್ಯಾಯ ಮಹೋತ್ಸವದ ಅಂಗವಾಗಿ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿರುವ ಉಗ್ರಾಣದ ಸಮೀಪದಲ್ಲಿ ಬೃಹತ್ ವಸ್ತು ಪ್ರದರ್ಶನ – ಮಾರಾಟ ಮೇಳ – ಅಮ್ಯುಸ್ಮೆಂಟ್ ಪಾರ್ಕನ್ನು ಭಾವಿ ಪರ್ಯಾಯ ಪೀಠಾಧೀಶ ಶ್ರೀ ಶ್ರೀ ವೇದವರ್ಧನ ಶ್ರೀಪಾದರು ಜನವರಿ 15ರಂದು ಸಂಜೆ 4:00 ಗಂಟೆಗೆ […]

ಧಾರ್ಮಿಕ ಪ್ರಚಲಿತ

  ಬ್ಯಾಂಕ್ ಗಳು ಲಕ್ಷ್ಮೀ ಆರಾಧಕರು ~  ಶ್ರೀ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು (Banks are Lakshmi worshippers ~ Sri Sri Vedavardhana Tirtha Sripada)

 ಬ್ಯಾಂಕ್ ಗಳು ಲಕ್ಷ್ಮೀ ಆರಾಧಕರು ~  ಶ್ರೀ ಶ್ರೀ ವೇದ ವರ್ಧನ ತೀರ್ಥ ಶ್ರೀಪಾದರು ಕರ್ಣಾಟಕ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯಲ್ಲಿ ಭಾವಿ ಪರ್ಯಾಯ ಶ್ರೀಪಾದರಿಗೆ ಪಾದಪೂಜೆ (Udupi) ಉಡುಪಿ: “ಬ್ಯಾಂಕ್ ಗಳು ಲಕ್ಷ್ಮೀ ಆರಾಧಕರು, ಲಕ್ಷ್ಮೀ ಅನುಗ್ರಹವಾಗಬೇಕಾದರೆ, ನಾರಾಯಣ ಅನುಗ್ರಹಿಸಬೇಕು. ಬ್ಯಾಂಕಿನ ಕೃಷ್ಣ ಸೇವೆಯಿಂದ ಖಂಡಿತ ಮುಂದಿನ ದಿನಗಳಲ್ಲಿ ಬ್ಯಾಂಕು, ಸಾಧನೆಯ ಉತ್ತುಂಗಕ್ಕೇರಲಿದೆ. ಲಕ್ಷ್ಮೀ (L) GOD ಜತೆಗೆ ಸೇರಿದಾಗ ಮಾತ್ರ GOLD ಆಗುತ್ತದೆ. ಬದುಕು ದೇವರ ಆರಾಧನೆಯಿಂದ ಬಂಗಾರವಾಗುತ್ತದೆ” ಎಂದು ಕರ್ಣಾಟಕ ಬ್ಯಾಂಕಿನ ಉಡುಪಿ […]

eMedia Kannada  @2025. All Rights Reserved.