ಕರಾವಳಿ
ಅಪರೂಪದ ವ್ಯಕ್ತಿತ್ವದ ಹೃದಯವಂತ ಪತ್ರಕರ್ತ, ಲೇಖಕ ಶೇಖರ ಅಜೆಕಾರು ಇನ್ನಿಲ್ಲ (Gernalist, Writer, Shekhar Ajekar No More)
ಅಪರೂಪದ ವ್ಯಕ್ತಿತ್ವದ ಹೃದಯವಂತ ಪತ್ರಕರ್ತ, ಲೇಖಕ ಶೇಖರ ಅಜೆಕಾರು ಇನ್ನಿಲ್ಲ ಹೆಬ್ರಿ : ನಾಡಿನ ಖ್ಯಾತ ಹಿರಿಯ ಪತ್ರಕರ್ತ, ಸಾಹಿತಿ, ಲೇಖಕ, ಸಂಘಟಕ, ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ, ಕುರ್ಪಾಡಿ ಆದಿಗ್ರಾಮೋತ್ಸವದ ರೂವಾರಿ ಅಜೆಕಾರಿನ ಹೆಸರನ್ನು ವಿಶ್ವದೆತ್ತರಕ್ಕೆ ಪಸರಿಸಿದ ಹೃದಯವಂತ ಡಾ. ಶೇಖರ ಅಜೆಕಾರು (54) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶೇಖರ ಅಜೆಕಾರು ಮಕ್ಕಳ ಸಾಹಿತ್ಯದ ಕುರಿತು ಹೆಚ್ಚು ಆಸಕ್ತಿ ವಹಿಸಿದ ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಸಾವಿರಾರು […]

