Tag: SHEKHAR HAVANJE

ಧಾರ್ಮಿಕ

ಬಾಬಾ ಸಾಹೇಬ್ ಅಂಬೇಡ್ಕರ್ ರವರ ಧಮ್ಮ ದೀಕ್ಷಾ ದಿನಾಚರಣೆ (Babasaheb Ambedkar’s Dhamma Initiation Day Celebration)

ಬಾಬಾ ಸಾಹೇಬ್ ಅಂಬೇಡ್ಕರ್ ರವರ ಧಮ್ಮ ದೀಕ್ಷಾ ದಿನಾಚರಣೆ ಹಾವಂಜೆ ಬುದ್ದ ವಿಹಾರದಲ್ಲಿ ನಡೆದ ಕಾರ್ಯಕ್ರಮ (Udupi) ಉಡುಪಿ: ಉಡುಪಿ ಹಾವಂಜೆಯ ಭೋಧಿ ಸತ್ವ ಬುದ್ದ ಫೌಂಡೇಶನ್ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಧಮ್ಮ ದೀಕ್ಷಾ ದಿನಾಚರಣೆ ಕಾರ್ಯಕ್ರಮವು  ಹಾವಂಜೆ ಬುದ್ದ ವಿಹಾರದಲ್ಲಿ  ನಡೆಯಿತು.      ಆ ಪ್ರಯುಕ್ತ  ವಿಹಾರದಲ್ಲಿ ವಿಶೇಷ ಬುದ್ಧವಂದನೆ, ಧ್ಯಾನ, ಮೈತ್ರಿ ಧ್ಯಾನ ಕಾರ್ಯಕ್ರಮ ಜರಗಿತು.    ಈ ಸಂಧರ್ಭ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಂತಹ ಬೌದ್ದ ಅನುಯಾಯಿಗಳು ಬೌದ್ದ ಧಮ್ಮ ಧೀಕ್ಷೆ ಸ್ವೀಕರಿಸಿದರು.     ಬಳಿಕ […]

eMedia Kannada  @2025. All Rights Reserved.