ಸಂಘ, ಸಂಸ್ಥೆಗಳು
ರತ್ನ ಸಂಜೀವ ಕಲಾಮಂಡಲ : ಕನ್ನಡ ರಾಜ್ಯೋತ್ಸವ ಸಂಭ್ರಮ (Ratna Sanjeeva Kalamandal: Kannada Rajyotsava celebration)
ರತ್ನ ಸಂಜೀವ ಕಲಾಮಂಡಲ : ಕನ್ನಡ ರಾಜ್ಯೋತ್ಸವ ಸಂಭ್ರಮ ಎಳೆಯ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸೋಣ : ಮಹೇಶ್ ಠಾಕೂರ್ (Manipala) ಮಣಿಪಾಲ: ಸಾಹಿತ್ಯ ಪ್ರೀತಿಯನ್ನು, ಓದುವ ಹವ್ಯಾಸವನ್ನು ನಮ್ಮ ಎಳೆಯ ಮಕ್ಕಳು ಬೆಳೆಸಿಕೊಂಡಾಗ ಮಾತ್ರ ಕನ್ನಡ ಇನ್ನಷ್ಟು ನಳ ನಳಿಸಲು ಸಾಧ್ಯ ಎಂದು ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಹೇಳಿದರು. ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಕಲಾ ಮಂಡಲದಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. […]

