Tag: SHIVU KULAL

social work

  ‘ಮೀಡಿಯಾ ಮನಸುಗಳು’ ತಂಡದ ಸಮಾಜ ಸೇವೆ (Social service by the ‘Media Manasugalu’ team)

  ‘ಮೀಡಿಯಾ ಮನಸುಗಳು’ ತಂಡದ ಸಮಾಜ ಸೇವೆ   ಪಣಂಬೂರಿನ ಕುದ್ರೆಮುಖ ಬಸ್ ತಂಗುದಾಣಕ್ಕೆ ಸಿಕ್ತು ಕಾಯಕಲ್ಪ (Mangaluru) ಮಂಗಳೂರು: ಮಂಗಳೂರು ಹೊರವಲಯದ ಕೂಳೂರು ಸೇತುವೆ ಸಮೀಪವಿರುವ ಕುದ್ರೆಮುಖ ಕಂಪೆನಿಯ ಮುಂಭಾಗದ ಬಸ್ ತಂಗುದಾಣ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತಲುಪಿತ್ತು. ಪ್ರತಿದಿನ ಸಾವಿರಾರು ಪ್ರಯಾಣಿಕರು ಸಂಚರಿಸುವ ಈ ಜನನಿಬಿಡ ಸ್ಥಳವು, ನಿರ್ವಹಣೆಯಿಲ್ಲದೆ ತ್ಯಾಜ್ಯದ ತೊಟ್ಟಿಯಾಗಿ ಪರಿಣಮಿಸಿತ್ತು. ದುರ್ನಾತ, ಅಸ್ತವ್ಯಸ್ತವಾಗಿ ಬೆಳೆದಿದ್ದ ಹುಲ್ಲು ಮತ್ತು ಗಿಡಗಂಟಿಗಳಿಂದಾಗಿ ಪ್ರಯಾಣಿಕರು ಬಸ್ ಕಾಯಲು ನಿಲ್ಲುವುದಕ್ಕೂ ಅಯೋಗ್ಯವಾದ ವಾತಾವರಣ ಇಲ್ಲಿತ್ತು.  ಈ […]

social work

ಮನಪಾ ನಿರ್ಲಕ್ಷ್ಯ : ಕಾವೂರು-ಜ್ಯೋತಿನಗರ ಬಸ್ ನಿಲ್ದಾಣ,  “ಮೀಡಿಯಾ ಮನಸುಗಳು”ಸಂಸ್ಥೆಯಿಂದ ಸ್ವಚ್ಛತೆ (Manapa negligence: Kavoor-Jyothinagar bus stand, cleaned by “Media Manasugalu” organization)

ಮನಪಾ ನಿರ್ಲಕ್ಷ್ಯ : ಕಾವೂರು–ಜ್ಯೋತಿನಗರ ಬಸ್ ನಿಲ್ದಾಣ,  “ಮೀಡಿಯಾ ಮನಸುಗಳು”ಸಂಸ್ಥೆಯಿಂದ ಸ್ವಚ್ಛತೆ ಸಾರ್ವಜನಿಕರ ಕರೆಗೆ ಒಗ್ಗಟ್ಟಾದ “ಮೀಡಿಯಾ ಮನಸುಗಳು” (Mangaluru) ಮಂಗಳೂರು: ಮಂಗಳೂರು ನಗರ ಪಾಲಿಕೆಯ, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕಾವೂರು ಜ್ಯೋತಿ ನಗರದ ಬಸ್ ತಂಗುದಾಣ ನಿರ್ವಹಣೆಯಿಲ್ಲದೆ ಸೊರಗಿದ್ದು,  “ಮೀಡಿಯಾ ಮನಸುಗಳು”ತಂಡ ಕೈಯಲ್ಲಿ ಪೊರಕೆ, ಕಳೆ ಕತ್ತುವ ಸಲಕರಣೆಗಳನ್ನು ಹಿಡಿದು ಸುವ್ಯವಸ್ಥಿತಗೊಳಿಸಿದೆ. ಕಾವೂರು ಜ್ಯೋತಿ ನಗರದ ಬಸ್ ತಂಗುದಾಣದ ಸುತ್ತಮುತ್ತ ಬೆಳೆದು ನಿಂತ ದಟ್ಟವಾದ ಹುಲ್ಲು ಮತ್ತು ಗಿಡಮರಗಳು, ಒಳಗೆ ಕಾಲಿಡಲು ಅಸಾಧ್ಯವಾಗುವಂತೆ ಗಬ್ಬೆದ್ದು ನಾರುತ್ತಿದ್ದ […]

eMedia Kannada  @2025. All Rights Reserved.