Tag: Shri Madhwa Vadiraja Institute of Technology and Management

ಶಾಲಾ ಕಾಲೇಜು

ಬಂಟಕಲ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಕರಿಗಾಗಿ   “ಪೈಥಾನ್ ಪ್ರೋಗ್ರಾಂಮಿಂಗ್” ಕಾರ್ಯಾಗಾರ (One day Python Programming workshop at SMVITM, Bantakal)

ಬಂಟಕಲ್ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಕರಿಗಾಗಿ   “ಪೈಥಾನ್ ಪ್ರೋಗ್ರಾಂಮಿಂಗ್” ಕಾರ್ಯಾಗಾರ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು (Shri Madhwa Vadiraja Institute of Technology and Management) ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜಿನ ಗಣಕಯಂತ್ರ ವಿಭಾಗದ ಉಪನ್ಯಾಸಕರ ಒಕ್ಕೂಟ ಇದರ ಸಹಯೋಗದೊಂದಿಗೆ “ಪೈಥಾನ್ ಪ್ರೋಗ್ರಾಮಿಂಗ್” ಕುರಿತು ಒಂದು ದಿನದ ಕಾರ್ಯಾಗಾರವನ್ನು ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕರಿಗಾಗಿ  ಆಯೋಜಿಸಲಾಗಿತ್ತು.  ಉಡುಪಿ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಾರುತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. […]

ಶಾಲಾ ಕಾಲೇಜು

ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಂದ ಪೂರ್ವಾಭಾವಿಯಾಗಿ ಮಧುಮೇಹ ಪತ್ತೆ, ನಿಯಂತ್ರಣ ವ್ಯವಸ್ಥೆ ಅಭಿವೃದ್ಧಿ   (Students of SMVITM developed Diabetes Prediction and Management System)

ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಂದ ಪೂರ್ವಾಭಾವಿಯಾಗಿ ಮಧುಮೇಹ ಪತ್ತೆ, ನಿಯಂತ್ರಣ ವ್ಯವಸ್ಥೆ ಅಭಿವೃದ್ಧಿ    (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (Shri Madhwa Vadiraja Institute of Technology and Management) ಗಣಕಯಂತ್ರ ವಿಭಾಗದ ಅಂತಿಮ ವರ್ಷದ   ವಿದ್ಯಾರ್ಥಿಗಳಾದ ಆರೋನ್ ಶರೋನ್ ಡಿಸೋಜಾ, ದೃಶ್ಯ ಶೆಟ್ಟಿ, ಮಿಸ್ಬಾ ಬಾನು ಮುನೀರ್ ಮತ್ತು ಪೀಟರ್ ಕೇಟಾನೋ ಜೋವೋ ಇವರು ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಚೈತ್ರಾ ಇವರ ಮಾರ್ಗದರ್ಶನದಲ್ಲಿ ಎರಡು ವಿಭಿನ್ನ ವಿಧಾನವನ್ನು ಬಳಸಿಕೊಂಡು ಮಧುಮೇಹವನ್ನು ಪೂರ್ವಾಭಾವಿಯಾಗಿ […]

ಶಾಲಾ ಕಾಲೇಜು

 ಬಂಟಕಲ್‌ ತಾಂತ್ರಿಕ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಿಂದ “ಫುಡ್ ಪೆಸ್ಟ್” (Foodie Fiesta Showcases Culinary Skills of SMVITM – MBA Students)

ಬಂಟಕಲ್‌ ತಾಂತ್ರಿಕ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಿಂದ “ಫುಡ್ ಪೆಸ್ಟ್” ಬಂಟಕಲ್;‌ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (Shri Madhwa Vadiraja Institute of Technology and Management) ಎಂಬಿಎ ವಿದ್ಯಾರ್ಥಿಗಳಿಗೆ ಬೆಂಕಿಯಿಲ್ಲದೆ ಅಡುಗೆ ಎಂಬ ಶೀರ್ಷಿಕೆಯಡಿ “ಫುಡ್ ಪೆಸ್ಟ್”(Foodie Fiesta) ಕಾರ್ಯಕ್ರಮ  ಆಯೋಜಿಸಲಾಗಿತ್ತು.  ಈ “ಫುಡ್ ಪೆಸ್ಟ್” ಮುಖ್ಯ ಉದ್ದೇಶ ವಿದ್ಯಾರ್ಥಿಗಳ ಪಾಕ ಪ್ರಾವಿಣ್ಯತೆ, ವ್ಯವಹಾರ ಕೌಶಲ್ಯ, ಉದ್ಯಮ ಶೀಲತೆ, ಮಾರುಕಟ್ಟೆ, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ವ್ಯವಹಾರದ ಬಗ್ಗೆ ತಿಳಿಸಿ ಕೊಡುವುದಾಗಿದೆ.  ಕಾರ್ಯಕ್ರಮವನ್ನು […]

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಪ್ರಥಮ ಚಿಕಿತ್ಸೆ” ಕುರಿತು ಉಪನ್ಯಾಸ (Workshop on “First Aid Awareness Program” at SMVITM)

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ “ಪ್ರಥಮ ಚಿಕಿತ್ಸೆ” ಕುರಿತು ಉಪನ್ಯಾಸ (Bantakal)ಬಂಟಕಲ್: ವಿಶ್ವ ಆರೋಗ್ಯದಿನದ ಅಂಗವಾಗಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (Shri Madhwa Vadiraja Institute of Technology and Management Bantakal) ರಾಷ್ಟ್ರೀಯ ಸೇವಾಯೋಜನೆ ಹಾಗೂ ರೆಡ್ ಕ್ರಾಸ್ ಸಂಸ್ಥೆ, ಉಡುಪಿ, ಜಂಟಿಯಾಗಿ ಶನಿವಾರ “ಪ್ರಥಮ ಚಿಕಿತ್ಸೆ” ಕುರಿತು ಉಪನ್ಯಾಸವನ್ನು ಆಯೋಜಿಸಲಾಯಿತು.   ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಉಡುಪಿ ಇದರ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಧ್ಯಕ್ಷರಾದ ಬಸ್ರೂರು ರಾಜೀವ ಶೆಟ್ಟಿ (Shri Basrur Rajeev […]

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಹ್ಯಾಪಿ ಇಂಜಿನಿಯರಿಂಗ್‌ʼ ವಿಷಯದ ಕುರಿತು ಉಪನ್ಯಾಸ (Talk on “Happy Engineering” at SMVITM)

  ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಹ್ಯಾಪಿ ಇಂಜಿನಿಯರಿಂಗ್‌ʼ ವಿಷಯದ ಕುರಿತು ಉಪನ್ಯಾಸ (Bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (Shri Madhwa Vadiraja Institute of Technology and Management, Bantakal) ಕೌನ್ಸೆಲಿಂಗ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯು ಜಂಟಿಯಾಗಿ “ಹ್ಯಾಪಿ ಇಂಜಿನಿಯರಿಂಗ್” ಎಂಬ ವಿಷಯದ ಕುರಿತು ಉಪನ್ಯಾಸವನ್ನು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು. ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ತಜ್ಞ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ (Dr. Virupaksha Devaramane, a […]

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ “Incridea – 24” ರಲ್ಲಿ ರನ್ನರ್ ಆಫ್ ಟ್ರೋಫಿ (STUDENTS OF SMVITM , GETS RUNNER UP TROPHY IN “INCRIDEA- 24”)

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ “Incridea – 24” ರಲ್ಲಿ ರನ್ನರ್ ಆಫ್ ಟ್ರೋಫಿ (bantakal) ಬಂಟಕಲ್:‌ ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯ (Shri Madhwa Vadiraja Institute of Technology and Management), ಬಂಟಕಲ್‌ನ ಒಟ್ಟು 60 ವಿದ್ಯಾರ್ಥಿಗಳು ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ (NMAM Institute of Technology, Nitte,) (ಎಮ್.ಎ.ಎಮ್.ಐ.ಟಿ)ದಲ್ಲಿ ನಡೆದ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿಗೆ Incridea – 24 ರಲ್ಲಿ ರನ್ನರ್ ಆಫ್ ಟ್ರೋಫಿ ಪಡೆದಿದ್ದಾರೆ.   ರನ್ನರ್ ಆಫ್ […]

eMedia Kannada  @2025. All Rights Reserved.