Tag: SHWETHA ACHARYA

ನಿಧನ

  ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಕೆ. ಪಿ. ಆಚಾರ್ಯ ನಿಧನ (Founder of Kaup Vidyaniketan educational institutions K. P. Acharya passes away)

  ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಕೆ. ಪಿ. ಆಚಾರ್ಯ ನಿಧನ ಅಶಕ್ತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಿದ ಎಲ್ಲರ “ಪ್ರೀತಿಯ ಕೆಪಿ ಸರ್‌” ಇನ್ನಿಲ್ಲ. (Kaup) ಕಾಪು, ಫೆ. 16 : ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಸ್ಥಾಪಕರಾದ ಕೆ. ಪಿ. ಆಚಾರ್ಯ (78) ಅವರು ಸೋಮವಾರ ಮುಂಜಾನೆ ದೈವಾಧೀನರಾಗಿದ್ದಾರೆ.    ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕ ದಿವಂಗತ ಭಾಸ್ಕರ ಶೆಟ್ಟಿಯವರ ಆಪ್ತರಾಗಿದ್ದ ಕೆ. ಪಿ. ಆಚಾರ್ಯ ಅವರು 30 ವರ್ಷಗಳ ಹಿಂದೆ ವರ್ಷಗಳ […]

ಶಾಲಾ ಕಾಲೇಜು

ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯ 33ನೇ ಶಾಲಾ ವಾರ್ಷಿಕೋತ್ಸವ (33rd school anniversary of Kaup Vidyaniketan Public School)

 ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯ 33ನೇ ಶಾಲಾ ವಾರ್ಷಿಕೋತ್ಸವ  ಶಿಕ್ಷಣದೊಂದಿಗೆ ಸಂಸ್ಕಾರ ಅನಿವಾರ್ಯ : ಶ್ರೀನಿವಾಸ ಯಾನೆ ಅಪ್ಪು ಪೂಜಾರಿ (Kaup) ಕಾಪು : ಶಿಕ್ಷಣದೊಂದಿಗೆ ಸಂಸ್ಕಾರ ಅನಿವಾರ್ಯ. ಸಂಸ್ಕಾರವು ತಂದೆ ತಾಯಿಯರ ಮತ್ತು ಗುರು ಹಿರಿಯರ ಮಾರ್ಗದರ್ಶನದಲ್ಲಿ ಬರಬೇಕು ಎಂದು ಶ್ರೀ ಭಗವತಿ ಕ್ಷೇತ್ರ ಸಸಿಹಿತ್ಲು ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಹೇಳಿದರು.  ಅವರು ಭಾನುವಾರ ಸಂಜೆ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಕಾಪು ಇದರ 33ನೇ ಶಾಲಾ ವಾರ್ಷಿಕೋತ್ಸವ  “ವಿದ್ಯೋತ್ಸವ” […]

ಶಾಲಾ ಕಾಲೇಜು ಸ್ಪರ್ಧೆ

ರ‍್ಯಾಂಕ್ ಮಾನದಂಡವಲ್ಲ, ಶಿಕ್ಷಣದೊಂದಿಗೆ ವರ್ತನೆ, ಶಿಸ್ತು ಮುಖ್ಯ : ನ್ಯಾಯವಾದಿ ಉಮೇಶ್ ಶೆಟ್ಟಿ (Rank is not the criterion, attitude and discipline along with education are important: Lawyer Umesh Shetty)

ರ‍್ಯಾಂಕ್ ಮಾನದಂಡವಲ್ಲ, ಶಿಕ್ಷಣದೊಂದಿಗೆ ವರ್ತನೆ, ಶಿಸ್ತು ಮುಖ್ಯ : ನ್ಯಾಯವಾದಿ ಉಮೇಶ್ ಶೆಟ್ಟಿ  ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯಲ್ಲಿ ಜಿಲ್ಲಾ ಮಟ್ಟದ ಛದ್ಮವೇಷ ಸ್ಪರ್ಧೆ  (Kaup) ಕಾಪು : ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಹಕಾರಿ. ರ‍್ಯಾಂಕ್ ಮಾನದಂಡವಲ್ಲ. ಶಿಕ್ಷಣದೊಂದಿಗೆ ವರ್ತನೆ, ಶಿಸ್ತು ಮುಖ್ಯ ಎಂದು ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು ಹೇಳಿದರು.   ಅವರು ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆಯ 33ನೇ ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯೋತ್ಸವ ಕಾರ್ಯಕ್ರಮದ ಅಂಗವಾಗಿ […]

eMedia Kannada  @2025. All Rights Reserved.