Uncategorised
ವಿಡಿಯೋ
ಉಡುಪಿ : ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಧಾರಾಕಾರ ಮಳೆ (Heavy rain in Udupi: Red alert)
ಉಡುಪಿ : ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಧಾರಾಕಾರ ಮಳೆ ಕೃಪೆ : ಸಿದ್ಧಾರ್ಥ ನೀಲಾವರ Udupi; ಉಡುಪಿ: ಪಶ್ಚಿಮ ಘಟ್ಟ ಹೆಬ್ರಿ ಕಾರ್ಕಳ ಆಗುಂಬೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಪಾತ್ರಗಳಲ್ಲಿ ನೆರೆ ನೂರು ತುಂಬಿದೆ. ನಂದನ ಕುದ್ರು, ಶೆಟ್ರ ಕುದ್ರು, ಬಲ್ಜಿಯ ಸುತ್ತಮುತ್ತಲ ಗ್ರಾಮ, ತೋಟ, ಗದ್ದೆಗಳು ಜಲಾವೃತವಾಗಿದೆ. ಸೀತಾ ನದಿಯ ಮೇಲೆ ಡ್ರೋನ್ ಕ್ಯಾಮೆರಾ ಹಾರಿಸಿದ ಛಾಯಾಗ್ರಹಕ ಸಿದ್ಧಾರ್ಥ ನೀಲಾವರ ಭಯಾನಕ ದೃಶ್ಯ ಸೆರೆಹಿಡಿದಿದ್ದಾರೆ.

