protest
ಕೋಳಿ ಅಂಕದ ಮೇಲೆ ತೋರುವ ಕಾಳಜಿ, ಬೀದಿಗೆ ಬಿದ್ದ ಕುಟುಂಬಗಳ ಮೇಲೆ ಯಾಕಿಲ್ಲ?: ಸಿರಾಜ್ ಬಜ್ಪೆ (Why is the concern shown over the chicken fight not for the families who have fallen on the streets?: Siraj Bajpe)
ಕೋಳಿ ಅಂಕದ ಮೇಲೆ ತೋರುವ ಕಾಳಜಿ, ಬೀದಿಗೆ ಬಿದ್ದ ಕುಟುಂಬಗಳ ಮೇಲೆ ಯಾಕಿಲ್ಲ?: ಸಿರಾಜ್ ಬಜ್ಪೆ ಸಮುದಾಯದ ಮಂದಿಯನ್ನು ಕಡೆಗಣಿಸುವ ಜನಪ್ರತಿನಿಧಿಗಳು ಬೇಕಿಲ್ಲ : ತೀಕ್ಷ್ಣ ಆರೋಪ (Mangaluru) ಮಂಗಳೂರು: ಕೋಳಿ ಅಂಕ ಎಂಬುದು ಚರ್ಚಾರ್ಹ ವಿಷಯವೇ ಆಗಿರಬಹುದು. ಆದರೆ ಅದಕ್ಕೂ ಜಾಸ್ತಿ, ಕೋಗಿಲು ಲೇಔಟ್ನಲ್ಲಿ ಬೀದಿಗೆ ಬಿದ್ದ ವೃದ್ದರು, ಮಕ್ಕಳು, ಬಾಣಂತಿಯರು, ರೋಗಿಗಳ ಬದುಕು ಮುಖ್ಯವಾಗಿದೆ. ಇವರ್ಯಾರೂ ಕೋಳಿ ಅಂಕದ ಬಗ್ಗೆ ಪ್ರತಿಕ್ರಿಯಿಸುವವರ ಕಣ್ಣಿಗೆ ಬಿದ್ದಿಲ್ಲವೇ? ಅದೇ ಸಮುದಾಯದ ವೋಟ್ ಪಡೆದವರು ಈ ರೀತಿಯಾಗಿ […]

