Tag: skpa moolki

ಕ್ರೀಡೆ ಸಂಘ, ಸಂಸ್ಥೆಗಳು

ಮೂಲ್ಕಿ: ಎಸ್‌ಕೆಪಿಎ ಮೂಲ್ಕಿ ವಲಯದ ಆಯೋಜನೆಯಲ್ಲಿ ಅಂಕಣದ ಹಬ್ಬ ಕ್ರೀಡಾ ಕಾರ್ಯಕ್ರಮ (SKPA Moolki Zoneʼs “Ankanada Habba”)

ಮೂಲ್ಕಿ: ಎಸ್‌ಕೆಪಿಎ ಮೂಲ್ಕಿ ವಲಯದ ಆಯೋಜನೆಯಲ್ಲಿ ಅಂಕಣದ ಹಬ್ಬ ಕ್ರೀಡಾ ಕಾರ್ಯಕ್ರಮ  “ಅಂಕಣದ ಹಬ್ಬಕ್ಕೆ” ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್‌ರವರಿಂದ ಚಾಲನೆ   (Moolki) ಮೂಲ್ಕಿ: ಇಲ್ಲಿನ ಮೂಲ್ಕಿಯ ವಿಜಯ ಕಾಲೇಜಿನ ಮೈದಾನದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್‌ನ ಮೂಲ್ಕಿ ವಲಯದ ಸಂಯೋಜನೆಯಲ್ಲಿ ಭಾನುವಾರ ಅಂಕಣದ ಹಬ್ಬ ಕ್ರೀಡಾ ಸ್ಪರ್ಧೆಯನ್ನು ಎಸ್‌ಕೆಪಿಎಯ ಜಿಲ್ಲಾ ಅಧ್ಯಕ್ಷ ಪದ್ಮಪ್ರಸಾದ್ ಜೈನ್  ಚಾಲನೆ ನೀಡಿದರು. ಶಾಸಕ ಉಮಾನಾಥ ಕೋಟ್ಯಾನ್ ಅವರು ಕ್ರೀಡಾ ಸ್ಪರ್ಧೆಗೆ ಶುಭ ಹಾರೈಸಿದರು. ಅಂಕಣದ ಹಬ್ಬದಲ್ಲಿ ತುಳುನಾಡಿನ ಜಾನಪದ […]

eMedia Kannada  @2025. All Rights Reserved.