ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಗೇಟ್ ಕುರಿತು ಉಪನ್ಯಾಸ (“GATE and Beyond”- an Awareness Session at SMVITM)
ಬಂಟಕಲ್ ತಾಂತ್ರಿಕ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಗೇಟ್ ಕುರಿತು ಉಪನ್ಯಾಸ ಸಂಪನ್ಮೂಲ ವ್ಯಕ್ತಿ ಫುಲ್ ಸ್ಟ್ಯಾಕ್ ಡೆವೆಲಪರ್ ಅಂಕಿತಾ ಆರ್ ಅವರಿಂದ ಮಾಹಿತಿ (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಹಪಠ್ಯ ಚಟುವಟಿಕಾ ಘಟಕವು ಶನಿವಾರ ಸ್ಪರ್ಧಾತ್ಮಕ ಪರೀಕ್ಷೆ “ಗೇಟ್” ಕುರಿತು ಉಪನ್ಯಾಸವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿತ್ತು. IDYAITE Technology Solutions Pvt. Ltd ಮಂಗಳೂರು ಇಲ್ಲಿನ ಫುಲ್ ಸ್ಟ್ಯಾಕ್ ಡೆವೆಲಪರ್ ಆಗಿರುವ ಅಂಕಿತಾ ಆರ್ ಅವರು ಸಂಪನ್ಮೂಲ […]










