ಕರಾವಳಿ
ಕೋಟ ಪಂಚವರ್ಣ ಸಂಸ್ಥೆಯ ೧೭೫ನೇ ಪರಿಸರಸ್ನೇಹಿ ಅಭಿಯಾನ
ಕೋಟ ಪಂಚವರ್ಣ ಸಂಸ್ಥೆಯ ೧೭೫ನೇ ಪರಿಸರಸ್ನೇಹಿ ಅಭಿಯಾನ ದೇವಳದ ಸ್ವಚ್ಛತಾ ಕಾರ್ಯ ಶ್ರೇಷ್ಠ ಕಾರ್ಯವಾಗಿದೆ- ಸತೀಶ್ ಹೆಚ್ ಕುಂದರ್ ಕೋಟ: ದೇವರನ್ನು ಅತಿ ಸನಿಹದಲ್ಲಿ ಕಾಣಬೇಕಾದರೆ ಭಕ್ತಿಯ ಮೂಲಕ ಸ್ಪರ್ಶಿಸಬಹುದಾಗಿದೆ. ಅದೇ ರೀತಿ ದೇವಳದ ಧಾರ್ಮಿಕ ಕಾರ್ಯದ ನಡುವೆ ಅಲ್ಲಿನ ಸ್ವಚ್ಛಕಾರ್ಯವು ಮಹತ್ತರವಾದ ಸ್ಥಾನ ಪಡೆದುಕೊಳ್ಳುತ್ತದೆ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್. ಕುಂದರ್ ಹೇಳಿದರು. ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ […]

