Tag: SONAL NAYAK

ಸನ್ಮಾನ, ಅಭಿನಂದನೆ

ಮಾರ್ಪಳ್ಳಿಯ ಸೋನಲ್ ನಾಯಕ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ (Marpalli Sonal Nayak awarded PhD)

ಮಾರ್ಪಳ್ಳಿಯ ಸೋನಲ್ ನಾಯಕ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಬೆಂಗಳೂರು ಐಐಎಂನ ಐಐಎಂಬಿ ಘಟಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ (Udupi) ಉಡುಪಿ: ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಐಐಎಂಬಿ ಕ್ಯಾಂಪಸ್‌ನಲ್ಲಿ ನಡೆದ ಘಟಿಕೋತ್ಸವದಲ್ಲಿ ಮಾರ್ಪಳ್ಳಿಯ ಸೋನಲ್ ನಾಯಕ್ ಅವರಿಗೆ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.     ಪರಿಸರ ಸ್ನೇಹಿ, ಹಸಿರು ವ್ಯವಹಾರಗಳಲ್ಲಿ ಅನುಸರಿಸುವ ಉದ್ಯಮ ಶೀಲತಾ ಪ್ರಕ್ರಿಯೆಗಳನ್ನು ಅವರ ಪ್ರಬಂಧವು ಪರಿಶೀಲಿಸುತ್ತದೆ. ಬೋಸ್ಟನ್, ಚಿಕಾಗೋ ಮತ್ತು ಫ್ರಾಂಕ್‌ಫರ್ಟ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಅವರು ತಮ್ಮ ಸಂಶೋಧನೆಯನ್ನು […]

eMedia Kannada  @2025. All Rights Reserved.