Tag: sooryakant j. suvarna

ರಾಜಕೀಯ ಸಂಘ, ಸಂಸ್ಥೆಗಳು

ಬಿಲ್ಲವರ ಎಸೋಸಿಯೇಶನ್ ಚುನಾವಣೆ : ಪರಿಷ್ಕೃತ ಫಲಿತಾಂಶ ಹರೀಶ್ ಅಮೀನ್ ಬಣಕ್ಕೆ 24, ಸೂರ್ಯಕಾಂತ್ ಸುವರ್ಣ ತಂಡಕ್ಕೆ 6 (Mumbai Billawara Association Election : Revised results Harish Amin team 24, Sooryakant team 6)

ಬಿಲ್ಲವರ ಎಸೋಸಿಯೇಶನ್ ಚುನಾವಣೆ : ಪರಿಷ್ಕೃತ ಫಲಿತಾಂಶ ಹರೀಶ್ ಅಮೀನ್ ಬಣಕ್ಕೆ 24, ಸೂರ್ಯಕಾಂತ್ ಸುವರ್ಣ ತಂಡಕ್ಕೆ 6.  (MUMBAI) ಮುಂಬಯಿ, ಅ.18- ಮುಂಬಯಿ ಮಹಾನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆ ಬಿಲ್ಲವರ ಎಸೋಸಿಯೇಶನ್‌ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಹಾಲಿ ಅಧ್ಯಕ್ಷ ಹರೀಶ್ ಜಿ. ಅಮೀನ್ ಅವರ ನೇತೃತ್ವದ ಸ್ವಾಭಿಮಾನಿ ಬಿಲ್ಲವರು 24 ಸ್ಥಾನಗಳನ್ನು ಗೆದ್ದುಕೊಂಡು ಜಯಭೇರಿ ಬಾರಿಸಿದರೆ, ಸೂರ್ಯಕಾಂತ್ ಜಯ ಸುವರ್ಣ ಅವರ ನೇತೃತ್ವದ ಜಯ ಸಿ. ಸುವರ್ಣ ತಂಡವು 6 […]

fastival

 ಮೂಲ್ಕಿ ಯುವವಾಹಿನಿ ಘಟಕದಿಂದ ಇಪ್ಪತ್ತೆರಡನೇ ವರ್ಷದ ಆಟಿಡೊಂಜಿ ದಿನ ಆಚರಣೆ (22nd Aatidoji dina Celebration by Moolki Yuva Vahini)

 ಮೂಲ್ಕಿ ಯುವವಾಹಿನಿ ಘಟಕದಿಂದ ಇಪ್ಪತ್ತೆರಡನೇ ವರ್ಷದ ಆಟಿಡೊಂಜಿ ದಿನ ಆಚರಣೆ  ಮೂಲ್ಕಿಯಲ್ಲಿ ಆರಂಭಗೊಂಡ ಆಟಿಡೊಂಜಿ ದಿನ ವಿಶ್ವವ್ಯಾಪ್ತಿಯಾಗಿದೆ : ಸೂರ್ಯಕಾಂತ್ ಸುವರ್ಣ (Moolki) ಮೂಲ್ಕಿ: ಕಳೆದ 22 ವರ್ಷದ ಹಿಂದೆ ಮೂಲ್ಕಿಯಲ್ಲಿ ಯುವವಾಹಿನಿ ಸಂಸ್ಥೆಯ ಮೂಲಕ ಆರಂಭಗೊಂಡ ಆಟಿಡೊಂಜಿ ದಿನ ಎಂಬ ಪರಿಕಲ್ಪನೆಯ ಕಾರ್ಯಕ್ರಮ ಇಂದು ವಿಶ್ವವ್ಯಾಪ್ತಿಯಾಗಿದ್ದು ವಿಶೇಷವಾಗಿದೆ ಎಂದು ಭಾರತ್ ಬ್ಯಾಂಕ್‌ನ ಅಧ್ಯಕ್ಷ ಸೂರ್ಯಕಾಂತ್ ಸುವರ್ಣ ಹೇಳಿದರು. ಅವರು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮೂಲ್ಕಿ ಯುವವಾಹಿನಿ ಘಟಕದಿಂದ ಭಾನುವಾರ ಇಪ್ಪತ್ತೆರಡನೇ ವರ್ಷದ ಆಟಿಡೊಂಜಿ […]

ದೇಶ-ವಿದೇಶ ಪ್ರಚಲಿತ

(Bharath Bank Mumbai) ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾಗಿ ಸೂರ್ಯಕಾಂತ್ ಜೆ.ಸುವರ್ಣ ಆಯ್ಕೆ.

ಭಾರತ್‌ ಬ್ಯಾಂಕಿನ ನೂತನ ಕಾರ್ಯಧ್ಯಕ್ಷರಾಗಿ ಸೂರ್ಯಕಾಂತ್‌ ಜಯ ಸುವರ್ಣ (Sooryakant J. Suvarna) ಆಯ್ಕೆ.ಮುಂಬಯಿ: ಮುಂಬೈಯ ಪ್ರತಿಷ್ಠಿತ ಬಿಲ್ಲವರ ಏಸೋಸಿಯೇಷನ್ ಪ್ರಯೋಜಕತ್ವದ, ದೇಶದ ಸಹಕಾರಿ ರಂಗದ ಜನಪ್ರಿಯ ಬ್ಯಾಂಕ್  ಆಗಿರುವ  ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾಗಿ ಸೂರ್ಯಕಾಂತ ಜೆ. ಸುವರ್ಣ ಆಯ್ಕೆಯಾಗಿದ್ದಾರೆ. ಗೊರೆಗಾವ್ ಪೂರ್ವದ ಬ್ಯಾಂಕ್ ನ ಕೇಂದ್ರ ಕಚೇರಿ ಮಾರುತಾಗಿರಿಯಲ್ಲಿ  ನಡೆದ  ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಮಹಾರಾಷ್ಟ್ರ ಸರಕಾರದಿಂದ ನಿಯುಕ್ತಿಗೊಂಡ ಸಹಕಾರ ಇಲಾಖೆಯ ಚುನಾವಣಾಧಿಕಾರಿ ಎ. ಕೆ. ಚವಾಣ್ ಅವರ ಉಪಸ್ಥಿತಿಯಲ್ಲಿ ಸೂರ್ಯಕಾಂತ್ […]

eMedia Kannada  @2025. All Rights Reserved.