fastival
ಸಹಾಯ ಹಸ್ತ
ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ ಉದ್ಯಾವರ ಸಂಸ್ಥೆಯಿಂದ 14ನೇ ವರ್ಷದ ದೀಪಾವಳಿ ಆಚರಣೆ (14th Annual Deepavali Celebration by Venkataramana Cricketers, Pitrodi-Udyavara)
ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ ಉದ್ಯಾವರ ಸಂಸ್ಥೆಯಿಂದ 14ನೇ ವರ್ಷದ ದೀಪಾವಳಿ ಆಚರಣೆ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ದೀಪಾವಳಿ ಆಚರಣೆ Udyavara) ಉದ್ಯಾವರ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ ಉದ್ಯಾವರ ಸಂಸ್ಥೆಯಿಂದ 14ನೇ ವರ್ಷದ ದೀಪಾವಳಿ ಸಂಭ್ರರಮಾಚಾರಣೆ ವಿಜ್ರಂಭಣೆಯಿಂದ ನೆರವೇರಿತು. ಶ್ರೀ ಕೃಷ್ಣ ಬಾಲನಿಕೇತನ ಕುಕ್ಕಿಕಟ್ಟೆ ಇಲ್ಲಿಯ ಮಕ್ಕಳಿಗೆ ಸತತ 14ನೇ ಬಾರಿಗೆ 50 ಸಾವಿರಕ್ಕೂ ಮಿಕ್ಕಿ ಮೊತ್ತದ ಹೊಸ ಬಟ್ಟೆಗಳನ್ನು ನೀಡುವುದರೊಂದಿಗೆ ಈ ವರ್ಷದ ದೀಪಾವಳಿಯನ್ನು ಕುಕ್ಕಿಕಟ್ಟೆ ಶ್ರೀ […]

