ಮನೋರಂಜನೆ
ಉಚ್ಚಿಲ ನಟೇಶ ನೃತ್ಯ ನಿಕೇತನದ ಆಯೋಜನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ ಆರಂಭ (Carnatic classical music education begins under the auspices of Uchilla Natesh Nritya Niketan)
ಉಚ್ಚಿಲ ನಟೇಶ ನೃತ್ಯ ನಿಕೇತನದ ಆಯೋಜನೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣ ಆರಂಭ ಸಂಗೀತ ಶಿಕ್ಷಣ ಉದ್ಘಾಟಿಸಿದ ಶ್ರೀ ರಾಧಾಕೃಷ್ಣ ನೃತ್ಯ ನಿಕೇತನದ ಸಂಚಾಲಕಿ ಶ್ರೀಮತಿ ವೀಣಾ ಎಂ ಸಾಮಗ (Uchila) ಉಚ್ಚಿಲ : ಕಳೆದ 22ವರ್ಷಗಿಂದ ಉಚ್ಚಿಲ ಪರಿಸರದಲ್ಲಿ ಭರತನಾಟ್ಯ ಶಿಕ್ಷಣವನ್ನು ನೀಡುತ್ತಾ ಬಂದಿರುವ ನಟೇಶ ನೃತ್ಯ ನಿಕೇತನದ ವತಿಯಿಂದ ಶುಕ್ರವಾರ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ಆರಂಭಿಸಲಾಯಿತು. ಉದ್ಘಾಟನೆಯನ್ನು ಸಂಸ್ಥೆಯ ಮಾರ್ಗದರ್ಶಕಿ ಹಾಗೂ ಶ್ರೀ ರಾಧಾಕೃಷ್ಣ ನೃತ್ಯ ನಿಕೇತನದ ಸಂಚಾಲಕಿ ವಿದೂಷಿ ಶ್ರೀಮತಿ ವೀಣಾ […]

