ಧಾರ್ಮಿಕ
ಶಿರ್ವ: ಸಾವುದ್ ಅಮ್ಮನ ದೇವಾಲಯದ ಪರಮ ಪ್ರಸಾದ ಮೆರವಣಿಗೆ (Shirva: Param Prasad procession of Savud Amma Church)
ಶಿರ್ವ: ಸಾವುದ್ ಅಮ್ಮನ ದೇವಾಲಯದ ಪರಮ ಪ್ರಸಾದ ಮೆರವಣಿಗೆ ಬಲಿ ಪೂಜೆಯನ್ನು ಪ್ರಧಾನ ಗುರುಗಳಾದ ರೆ. ಫಾ. ಜೆಸನ್ ಲೋಬೊ ನೆರವೇರಿಸಿದರು (Shirva) ಶಿರ್ವ: ಶಿರ್ವದಲ್ಲಿರುವ ಸಾವುದ್ ಅಮ್ಮನ ದೇವಾಲಯ ವಾರ್ಷಿಕ ಹಬ್ಬದ ಪ್ರಯುಕ್ತ ಪರಮ ಪ್ರಸಾದದ ಮೆರವಣಿಗೆಯು ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ರೆ. ಫಾ. ಜೆಸನ್ ಲೋಬೊ (ಎಸ್ ಜೆ) ಪ್ರಧಾನ ಗುರುಗಳಾಗಿ ಬಲಿ ಪೂಜೆಯನ್ನು ನೆರವೇರಿಸಿ ಪರಮ ಪ್ರಸಾದದ ಬಗ್ಗೆ ಸಂದೇಶ ನೀಡಿದರು. ಬಲಿ ಪೂಜೆಯ ನಂತರ ಪರಮ ಪ್ರಸಾದದ ಮೆರವಣಿಗೆಯು […]

