ಶಾಲಾ ಕಾಲೇಜು
ಕಾಪು: ಶೇಕಡಾ ನೂರು ಫಲಿತಾಂಶ ಪಡೆದ ದಂಡತೀರ್ಥ ಶಾಲೆಗೆ ಗೌರವಾರ್ಪಣೆ (Kaup: Tribute to Dandatirtha School for achieving 100% results)
ಕಾಪು: ಶೇಕಡಾ ನೂರು ಫಲಿತಾಂಶ ಪಡೆದ ದಂಡತೀರ್ಥ ಶಾಲೆಗೆ ಗೌರವಾರ್ಪಣೆ (Kaup) ಕಾಪು: ಉಡುಪಿಯ ಸೈಂಟ್ ಸಿಸಿಲಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ 2022 -23 ಮತ್ತು 2023-24 ರ ಸಾಲಿನಲ್ಲಿ ನೂರು ಶೇಕಡಾ ಫಲಿತಾಂಶ ಪಡೆದ ದಂಡತೀರ್ಥ ಶಾಲೆಗೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿಯವರು ನಗದು ಪುರಸ್ಕಾರ ಹಾಗೂ ಅಭಿನಂದನಾ ಫಲಕಗಳನ್ನು ನೀಡಿ ಗೌರವಿಸಿದರು. ಸಭೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಡಿ. […]

