ಕರಾವಳಿ
ರಾಜಕೀಯ
ಕರಾವಳಿ ಜನರಿಗೆ ಮಲತಾಯಿ ಧೋರಣೆ ಬಜೆಟ್ : ಉಡುಪಿ ಶಾಸಕ
ಕರಾವಳಿ ಜನರಿಗೆ ಮಲತಾಯಿ ಧೋರಣೆ ಬಜೆಟ್ : ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉಡುಪಿ: ಕರಾವಳಿ ಜಿಲ್ಲೆಯ ಬಗ್ಗೆ ಕಾಂಗ್ರೆಸ್ ಸರಕಾರದ ತನ್ನ ನಿರ್ಲಕ್ಷ್ಯವನ್ನು ಈ ಬಜೆಟ್ ನಲ್ಲಿಯೂ ತೋರ್ಪಡಿಸಿ ಅನುದಾನ ಹಂಚಿಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಬಜೆಟ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಸರಕಾರ ತನ್ನ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳನ್ನು ಶತಾಯ ಗತಾಯ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ತೆರಿಗೆಯನ್ನು ಏರಿಕೆ ಮಾಡಿದೆ ಹಾಗೂ ರಾಜ್ಯದ 224 ಕ್ಷೇತ್ರಗಳ ಸಮಗ್ರ […]

