ಧಾರ್ಮಿಕ
ಬೆಳ್ಮಣ್ : ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಗೃಹ ಸಚಿವ ಪರಮೇಶ್ವರ್‌ರವರ ಚಂಡಿಕಾ ಯಾಗ (Home Minister Parameshwar’s Chandika Yaga at Belman Sri Durgaparameshwari Temple)
ಬೆಳ್ಮಣ್ : ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಗೃಹ ಸಚಿವ ಪರಮೇಶ್ವರ್‌ರವರ ಚಂಡಿಕಾ ಯಾಗ ಲೋಕಕಲ್ಯಾಣಕ್ಕಾಗಿ ಪೂಜೆ: ಜಿ. ಪರಮೇಶ್ವರ್ (Belman) ಬೆಳ್ಮಣ್ : ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಂಗಳವಾರ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್‌ರವರು ಕುಟುಂಬ ಸಮೇತರಾಗಿ ಸೇವಾರೂಪದ ಶ್ರೀ ಮಹಾ ಚಂಡಿಕಾಯಾಗ ನೀಡಿದರು. ಕ್ಷೇತ್ರದ ಆಡಳಿತ ಮೊಕ್ತೇಸರ ವೇದಮೂರ್ತಿ ಬಿ. ವಿಘ್ನೇಶ್ ಭಟ್‌ರವರ ನೇತೃತ್ವದಲ್ಲಿ ವಿಶೇಷ ಪೂಜೆ ಮಹಾ ಚಂಡಿಕಾಯಾಗ, ಅನ್ನ ಸಂತರ್ಪಣೆ ಸಂಪನ್ನಗೊಂಡಿತು. ಗೃಹ ಸಚಿವ ಜಿ. ಪರಮೇಶ್ವರ್‌ರವರು ಪತ್ನಿ ಜತೆ […]

