ಧಾರ್ಮಿಕ
ಉಚ್ಚಿಲ ಶ್ರೀ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಒಡ್ಯಾಣ ಪನ್ಯಾತತ್ರ, ಗೆಜ್ಜೆ ಕತ್ತಿ ಸಮರ್ಪಣಾ ಮೆರವಣಿಗೆ (Odyana Panyathatra, Gejje Katthi Dedication Procession to Uchila Shri Babbu Swamy Daivasthana)
ಉಚ್ಚಿಲ ಶ್ರೀ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಒಡ್ಯಾಣ ಪನ್ಯಾತತ್ರ ಗೆಜ್ಜೆ ಕತ್ತಿ ಸಮರ್ಪಣಾ ಮೆರವಣಿಗೆ (Uchila) ಉಚ್ಚಿಲ: ಇತಿಹಾಸ ಪ್ರಸಿದ್ಧ ಉಚ್ಚಿಲ ಶ್ರೀ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಶ್ರೀ ಬಬ್ಬು ಸ್ವಾಮಿ ದೇವಸ್ಥಾನ ಉಚ್ಚಿಲ ಇವರಿಂದ ಒಡ್ಯಾಣ ಕೊಡುಗೆ ಹಾಗೂ ಶ್ರೀ ಮಾಲ್ದಿದೇವಿ ಮಹಿಳಾ ಸಮಿತಿ ಉಚ್ಚಿಲ ಇದರ ವತಿಯಿಂದ ಪನ್ಯಾತತ್ರ ಹಾಗೂ ಗೆಜ್ಜೆ ಕತ್ತಿ ಸಮರ್ಪಣಾ ಮೆರವಣಿಗೆ ಸೋಮವಾರ ಸಂಜೆ ನೆರವೇರಿತು. ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ […]

