Tag: stn

ಅಪರಾಧ

ಪಡುಬಿದ್ರಿ ಸರ್ಕಲ್‌ ನಲ್ಲಿ ಸ್ಕೂಟಿಗೆ ಬಸ್ ಢಿಕ್ಕಿ: ಓರ್ವ ಸಾವು (Bus hits scooty at Padubidri Circle: Youth killed)

ಪಡುಬಿದ್ರಿ ಸರ್ಕಲ್‌ ನಲ್ಲಿ ಸ್ಕೂಟಿಗೆ ಬಸ್ ಢಿಕ್ಕಿ: ಓರ್ವ ಸಾವು ಪಡುಬಿದ್ರಿ: ಪಲಿಮಾರಿನಿಂದ ಸ್ಕೂಟಿಯಲ್ಲಿ ಎರ್ಮಾಳಿನ ಪೂಂದಾಡು ಎಂಬಲ್ಲಿಗೆ ರವಿವಾರ ರಾತ್ರಿ ನಾಟಕ ನೋಡಲು ತೆರಳುತ್ತಿದ್ದಾಗ,  ಪಡುಬಿದ್ರಿ ರಾಹೆ ೬೬ರ ಸರ್ಕಲ್‌ನಲ್ಲಿ  ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸೊಂದು ಢಿಕ್ಕಿಯಾಗಿ ಪಲಿಮಾರು ದರ್ಕಾಸ್ತು ನಿವಾಸಿ ಧನ್ ರಾಜ್ ಪಲಿಮಾರು(೧೭) ಮುಕ್ಕದ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಧನ್‌ರಾಜ್‌ ಒಟ್ಟಿಗಿದ್ದ ಮತ್ತೋರ್ವ ಯುವಕ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ.   ಕಾರ್ಕಳ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವ ಸಂದರ್ಭದಲ್ಲಿ […]

eMedia Kannada  @2025. All Rights Reserved.