Tag: sudhakar n anagalli

ಕರಾವಳಿ ದೇಶ-ವಿದೇಶ

 ಮೊಗವೀರ್ಸ್‌ ಬಹರೀ‌ನ್ ೨೦೨೩-೨೪ನೇ ಸಾಲಿನ ಅಧ್ಯಕ್ಷರಾಗಿ ಸುಧಾಕರ್ ಎನ್.ಆನಗಳ್ಳಿ ಆಯ್ಕೆ

ಮೊಗವೀರ್ಸ್‌ ಬಹರೀ‌ನ್ ೨೦೨೩-೨೪ನೇ ಸಾಲಿನ ಅಧ್ಯಕ್ಷರಾಗಿ ಸುಧಾಕರ್ ಎನ್.ಆನಗಳ್ಳಿ ಆಯ್ಕೆ ಬಹರೀ‌ನ್: ಬಹರೀ‌ನ್ ನಲ್ಲಿ ನೆಲೆಸಿರುವ ಅವಿಭಜಿತ ದ.ಕ.ಜಿಲ್ಲೆಯ ಮೊಗವೀರ ಸಮಾಜ ಬಾಂಧವರು ಸಾಮಾಜಿಕ ಅಭಿವೃದ್ಧಿಯ ಉದ್ದೇಶದೊಂದಿಗೆ ಕಟ್ಟಿಕೊಂಡಿರುವ ಮೊಗವೀರ್ಸ್‌ ಬಹರೀ‌ನ್ ನ ೨೦೨೩-೨೪ನೇ ಸಾಲಿನ ಅಧ್ಯಕ್ಷರಾಗಿ ಸುಧಾಕರ್ ಎನ್.ಆನಗಳ್ಳಿ ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳು: ಗೌರವಾಧ್ಯಕ್ಷರು- ಸಿ. ಎಲ್. ಮೆಂಡನ್, ಪ್ರೇಮ್ ಮೆಂಡನ್, ಅಧ್ಯಕ್ಷ-ಸುಧಾಕರ್ ಎನ್.ಆನಗಳ್ಳಿ, ಉಪಾಧ್ಯಕ್ಷೆ-ಶಿಲ್ಪಾ. ಎಸ್. ಕುಂದರ್, ಪ್ರಧಾನ ಕಾರ್ಯದರ್ಶಿ-ಸುಮನ್ ಸುವರ್ಣ, ಕೋಶಾಧಿಕಾರಿ-ಕೊದಂಡರಾಮ ಸಾಲ್ಯಾನ್, ಜತೆ ಕಾರ್ಯದರ್ಶಿ-ಗಣೇಶ್ ಕುಂದರ್, ಕ್ರೀಡಾ ಕಾರ್ಯದರ್ಶಿ-ರಾಜೇಶ್ ಮೆಂಡನ್, ಸಲಹೆಗಾರ-ವಿನೋದ್ ಕೆ. […]

eMedia Kannada  @2025. All Rights Reserved.