Tag: sukhsagar group of hotels ltd

ನಿಧನ

ಸುಖ್ ಸಾಗರ್ ಸಂಸ್ಥೆಯ ಮಾಲಕ ಸುರೇಶ್ ಪೂಜಾರಿ ನಿಧನ (Sukh Sagar founder Suresh Poojary passes away)

 ಸುಖ್ ಸಾಗರ್ ಸಂಸ್ಥೆಯ ಮಾಲಕ ಸುರೇಶ್ ಪೂಜಾರಿ ನಿಧನ (Mumbai) ಮುಂಬಯಿ, ಜು 6: ಮುಂಬಯಿ, ಬೆಂಗಳೂರಿನ ಸುಖ್ ಸಾಗರ್ ಹೋಟೆಲ್‌ನ ಜನಕ, ಸುರೇಶ್ ಎಸ್. ಪೂಜಾರಿ ಪಡುಕೋಣೆ  (87)ಯವರು ವಯೋ ಸಹಜ ಅನಾರೋಗ್ಯದಿಂದ ಬುಧವಾರ  ರಾತ್ರಿ  ಚೌಪಾಟಿಯ ಸ್ವ ಗೃಹದಲ್ಲಿ ನಿಧನರಾದರು. ಸುಖ್ ಸಾಗರ್ ಸಂಸ್ಥೆಯಲ್ಲಿ ಗುಣಮಟ್ಟದ ಹಾಗೂ ತಾಜ ಹಣ್ಣಿನ ಜ್ಯೂಸನ್ನು ಮಹಾನಗರಕ್ಕೆ ಪರಿಚಯಿಸಿದ ಹೋಟೆಲ್ ಸಾಮ್ರಾಜ್ಯದ ಅಧಿಪತಿ, ಕುಂದಾಪುರ ಪರಿಸರದ ಹಲವಾರು ಉದ್ಯಮಿಗಳಿಗೆ ಸಹಾಯ ಸಹಕಾರ ನೀಡಿದ, ಸಂಘ ಸಂಸ್ಥೆಯ ಕೊಡುಗೈ ದಾನಿ, ಭಾರತ್ […]

eMedia Kannada  @2025. All Rights Reserved.