Tag: sumanasa kodavooRU

ಸಂಘ, ಸಂಸ್ಥೆಗಳು

ಜೂನ್ 1: ಸುಮನಸಾ ಕೊಡವೂರು ಸಂಘಟನೆಯ ಬೆಳ್ಳಿ ಹಬ್ಬದ ಕಾರ್ಯಕ್ರಮ ಶುಭಾರಂಭ (June 1: Sumanasa Kodavoor organization’s silver jubilee program begins auspiciously)

ಜೂನ್ 1: ಸುಮನಸಾ ಕೊಡವೂರು ಸಂಘಟನೆಯ ಬೆಳ್ಳಿ ಹಬ್ಬದ ಕಾರ್ಯಕ್ರಮ ಶುಭಾರಂಭ ಕುಂಜಿಬೆಟ್ಟು ಐವೈಸಿ ಸಭಾಂಗಣದಲ್ಲಿನಡೆಯಲಿರುವ ಉದ್ಘಾಟನಾ ಕಾರ್ಯಕ್ರಮ (Udupi) ಉಡುಪಿ: ಎರಡೂವರೆ ದಶಕದ ಹಿಂದೆ ಶ್ರೀಸಾಮಾನ್ಯರೊಬ್ಬರ ಮನೆಯೊಂದಕ್ಕೆ ಬೆಂಕಿ ಬಿದ್ದು, ಬದುಕು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾದ ಸಮಯದಲ್ಲಿ ಮನೆ ಪುನರ್‌ನಿರ್ಮಾಣ ಮಾಡಿಕೊಡಲು ಮಾನವೀಯ ಯುವ ಮನಸ್ಸುಗಳು ಒಂದೆಡೆ ಸೇರಿದವು. ಈ ರೀತಿ ಮಾನವೀಯ ಸೇವೆಯ ತುಡಿತದ ಒಳ್ಳೆಯ ಮನಸ್ಸಿನ ಈ ಗುಂಪಿಗೆ ಅನ್ವರ್ಥವಾಗಿಯೇ ಸುಮನಸಾ ಎಂದು ಕರೆಯಲಾಯಿತು. ಮನೆ ಕಟ್ಟಿಕೊಡುವ ಮೂಲಕ ಮನಸುಗಳನ್ನು ಕಟ್ಟಿದ […]

ಮನೋರಂಜನೆ

ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14″ ಉದ್ಘಾಟನೆ (Sumanasa Kodavoor Drama Festival ‘Ranga Habba-14’ inaugurated)

ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14″ ಉದ್ಘಾಟನೆ  ವಿಶಾಲ ಹೃದಯಿಗಳೇ ಪರಿಪೂರ್ಣ ಕಲಾವಿದರು : ಸಂಜೀವ ದಂಡಕೇರಿ (Udupi) ಉಡುಪಿ: ಕಲಾವಿದ ಕಲಾ ಪ್ರದರ್ಶನ ನೀಡಿದರೆ ಪೂರ್ಣನಾಗುವುದಿಲ್ಲ. ಸಹೃದಯನಾಗಬೇಕು. ವಿಶಾಲ ಹೃದಯಿ  ಆಗಿರಬೇಕು. ಆಗ ಮಾತ್ರ ಪೂರ್ಣ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯ ಎಂದು ರಂಗಕರ್ಮಿ ಸಂಜೀವ ದಂಡೆಕೇರಿ ಹೇಳಿದರು.   ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಭಾನುವಾರ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ 14ನೇ ವರ್ಷದ ರಂಗಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.    ನಾಟಕಗಳನ್ನು ನೋಡುವವರ ಸಂಖ್ಯೆ […]

social service

ಸುಮನಸಾ ಕೊಡವೂರು ಸಂಸ್ಥೆಯ ಮಾತೆಯರಿಂದ ಆಟಿದ ಅಟ್ಟಿಲ್ (Sumanasa Kodavooru Organize Aatida attil program)

ಸುಮನಸಾ ಕೊಡವೂರು ಸಂಸ್ಥೆಯ ಮಾತೆಯರಿಂದ ಆಟಿದ ಅಟ್ಟಿಲ್ (Kodavooru) ಕೊಡವೂರು: ಸುಮನಸಾ ಕೊಡವೂರು ಸಂಸ್ಥೆಯ ಮಾತೆಯರಿಂದ ಆಟಿದ ಅಟ್ಟಿಲ್ಲ್ ಕಾರ್ಯಕ್ರಮ ರವಿವಾರ ಸಂಜೆ ಸುಮನಸಾ ಕಾರ್ಯಾಲಯದಲ್ಲಿ ನೆರವೇರಿತು.  ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಮತ್ತು ಶಿಲ್ಪ ಚಂದ್ರಕಾಂತ್ ದಂಪತಿಗಳು ಸುರೇಖ ವಿನಯ್ ಅವರು ತಯಾರಿಸಿದ ಗೆಂಡದಡ್ಡೆಯ ಸಿಹಿಯನ್ನು ಹಂಚಿಕೊಳ್ಳುವುದರ ಮುಖೇನ ಕಾರ್ಯಕ್ರಮ ಉದ್ಘಾಟಿಸಿದರು.   ಹಿರಿಯರಾದ ಸುಮತಿಯಮ್ಮನವರು ಆಟಿಯ ವೈಶಿಷ್ಟ್ಯ, ಆಟಿ ಅಮಾವಾಸ್ಯೆಯ ಕಷಾಯದ ವಿಶೇಷತೆಯ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಮಾತೆಯರು ಆ ಕಾಲದ ಕಷ್ಟದ ದಿನಗಳನ್ನು […]

eMedia Kannada  @2025. All Rights Reserved.