ಕ್ರೀಡೆ
ಮುಂಡ್ಕೂರಿನಲ್ಲಿ ಕೆಸರ್ದ ಗೊಬ್ಬುಲು ಕಾರ್ಯಕ್ರಮ (Sludge fertilization program at Mundkur)
ಮುಂಡ್ಕೂರಿನಲ್ಲಿ ಕೆಸರ್ದ ಗೊಬ್ಬುಲು ಕಾರ್ಯಕ್ರಮ ಮುಂಡ್ಕೂರು ಗರಡಿ ಇಂದಿರಾನಗರ ಬಳಿ ನೂಜಿಗದ್ದೆಯಲ್ಲಿ ಕ್ರೀಡಾ ಕೂಟ (Mundkuru) ಮುಂಡ್ಕೂರು: ನಮ್ಮ ಫ್ರೆಂಡ್( ರಿ) ಮುಂಡ್ಕೂರು ಇದರ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮುಂಡ್ಕೂರು ಮುಲ್ಲಡ್ಕ ಗ್ರಾಮಸ್ಥರಿಗೆ ಕೆಸರ್ದ ಗೊಬ್ಬುಲು ಕಾರ್ಯಕ್ರಮ ಮುಂಡ್ಕೂರು ಗರಡಿ ಇಂದಿರಾನಗರ ಬಳಿ ನೂಜಿಗದ್ದೆಯಲ್ಲಿ ನಡೆಯಿತು. ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ್ ಆಶೀರ್ವಚನ ನೀಡಿ, ತುಳುನಾಡಿನ ಮಣ್ಣು ಅತ್ಯಂತ ಪವಿತ್ರವಾಗಿದ್ದು, ಔಷಧೀಯ ಗುಣಗಳನ್ನು ಹೊಂದಿದೆ. ಈ ಮಣ್ಣಿನಲ್ಲಿ ಶ್ರಮಪಟ್ಟು ದುಡಿದ ಹಿರಿಯರು ಇಂದಿಗೂ ಯಾವುದೇ […]

