Tag: susheendra theertha swamiji)

ಧಾರ್ಮಿಕ

 ಉಡುಪಿ ಶ್ರೀ ಕೃಷ್ಣಮಠದಲ್ಲಿ “ಗೀತಾಮೃತಸಾರ” ಮರುಮುದ್ರಿತ ಕೃತಿ ಅನಾವರಣ (Unveiling of reprinted work “Geethamruthasaara” at Sri Krishna matt Udupi)

ಉಡುಪಿ ಶ್ರೀ ಕೃಷ್ಣಮಠದಲ್ಲಿ “ಗೀತಾಮೃತಸಾರ” ಮರುಮುದ್ರಿತ ಕೃತಿ ಅನಾವರಣ (Udupi) ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದಿಂದ ನಡೆಯುತ್ತಿರುವ ಗೀತೋತ್ಸವ ಸಂದರ್ಭದಲ್ಲಿ ಪರ್ಯಾಯ ಮಠಾಧೀಶ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ‘ಗೀತಾಮೃತಸಾರ’ ಮರು ಮುದ್ರಿತ ಕೃತಿಯನ್ನು ಅನಾವರಣ ಗೊಳಿಸಿದರು.  ಬಳಿಕ ಆಶೀರ್ವಚನ ನೀಡಿದ ಶ್ರೀಪಾದರು, ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರ ಜ್ಞಾನ ಪೀಪಾಸು, ಅಧ್ಯಯನ, ಆಯುರ್ವೇದದ ಬಗ್ಗೆ ಅವರು ಹೊಂದಿದ್ದ ಜ್ಞಾನದ ಬಗ್ಗೆ ಸ್ಮರಿಸಿದರು. ಈ ಸಂದರ್ಭದಲ್ಲಿ ಶ್ರೀ ಸುಜ್ಞಾನೇಂದ್ರತೀರ್ಥರ ಪೂರ್ವಾಶ್ರಮದ ಬಂಧು, ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ […]

ಧಾರ್ಮಿಕ

ಉಡುಪಿ: ಶ್ರೀಕೃಷ್ಣನಿಗಿಂದು ಬಾಲಕೃಷ್ಣನ ಅಲಂಕಾರ; ಮಠಾಧೀಶರಿಂದ ಉತ್ಸವ ಪ್ರಯುಕ್ತ ವಿಶೇಷ ಪೂಜೆ (Udupi : Adoration of Balakrishna for Sri Krishna, Special pooja for festival by by Swamiji)

ಉಡುಪಿ: ಶ್ರೀಕೃಷ್ಣನಿಗಿಂದು ಬಾಲಕೃಷ್ಣನ ಅಲಂಕಾರ; ಮಠಾಧೀಶರಿಂದ ಉತ್ಸವ ಪ್ರಯುಕ್ತ ವಿಶೇಷ ಪೂಜೆ (Udupi) ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ  ಶ್ರೀ ಅದಮಾರು ಮಠದ ಹಿರಿಯ ಶ್ರೀಪಾದರು ಶ್ರೀ ಕೃಷ್ಣನಿಗೆ ಉಷಾ ಕಾಲದ ಪೂಜೆ, ಅಭಿಷೇಕವನ್ನು ಮಾಡಿ ಪಂಚಾಮೃತ ಅಭಿಷೇಕದೊಂದಿಗೆ ಪೂಜೆ ನೆರವೇರಿಸಿದರು.   ಪುತ್ತಿಗೆ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ತೀರ್ಥ ಪೂಜೆ, ಅಭಿಷೇಕ ಪೂಜೆ, ಹಾಗೂ ಶ್ರೀ ಕೃಷ್ಣನಿಗೆ ವಿಶೇಷ ಬಾಲಕೃಷ್ಣನ ಅಲಂಕಾರವನ್ನು ಮಾಡಿ ಅಲಂಕಾರ ಪೂಜೆ […]

ಕರಾವಳಿ ಪ್ರಚಲಿತ

ಉಡುಪಿ ಪರ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಕಾರಕ್ಕೆ ಪುತ್ತಿಗೆ ಶ್ರೀಗಳ ಶ್ಲಾಘನೆ (Appreciation of Puttige Shee to the corperation of dist Minister)

ಉಡುಪಿ ಪರ್ಯಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹಕಾರಕ್ಕೆ ಪುತ್ತಿಗೆ ಶ್ರೀಗಳ ಶ್ಲಾಘನೆ (Udupi) ಉಡುಪಿ: ಪರ್ಯಾಯ ಮಹೋತ್ಸವಕ್ಕೆ ಸಹಕರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳ್ಕರ್ (Udupi DIST Minister Smt Laxmi Hebbalkar) ಅವರಿಗೆ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು (Puttige Swamiji Shree Sugunendra Theertha Swamiji) ಅಭಿನಂದನೆ ಸಲ್ಲಿ̧ಸಿ  ಶ್ರೀ ಪುತ್ತಿಗೆ […]

ಕರಾವಳಿ ಪ್ರಚಲಿತ

ಉಡುಪಿ ಪರ್ಯಾಯ: ಪುತ್ತಿಗೆ ಶ್ರೀಗಳಿಗೆ ಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀಗಳು (Udupi Paryaya: Adamru shree handed over the power of Krishna Puja’s to Puttige Shree)

ಉಡುಪಿ ಪರ್ಯಾಯ: ಪುತ್ತಿಗೆ ಶ್ರೀಗಳಿಗೆ ಕೃಷ್ಣ ಪೂಜೆಯ ಅಧಿಕಾರ ಹಸ್ತಾಂತರಿಸಿದ ಅದಮಾರು ಶ್ರೀಗಳು ಉಡುಪಿ: ಪುತ್ತಿಗೆ ಶ್ರೀಗಳಿಗೆ ಕೃಷ್ಣ ಪೂಜೆಯ ಅಧಿಕಾರವನ್ನು ಅದಮಾರು ಹಿರಿಯ ಶ್ರೀಗಳಾದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಹಸ್ತಾಂತರಿಸಿದ  ಅಪೂರ್ವ ಘಟನೆ ನಡೆಯಿತು. ಗುರುವಾರ ಮುಂಜಾನೆ ನಡೆದ ಪುತ್ತಿಗೆ ಮಠದ 4ನೇ ಪರ್ಯಾಯೋತ್ಸವು ಅಪೂರ್ವ ಘಟನೆಗೆ ಸಾಕ್ಷಿಯಾಯಿತು. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು (Puttige Shree Sugunendra Swamiji) ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು (Adamaru Shree […]

ಕರಾವಳಿ ವಿಡಿಯೋ

ಪುತ್ತಿಗೆ ಶ್ರೀಗಳಿಂದ ಕಾಪುವಿನ ದಂಡ ತೀರ್ಥದಲ್ಲಿ ಸ್ನಾನ(Bathing in Kaup’s Danda Theertha by Puttige Swamiji)

ಪರ್ಯಾಯ ಪೀಠೋಹಾರಣ ಗೈಯುವ ಮೊದಲು ಪುತ್ತಿಗೆ ಶ್ರೀಗಳಿಂದ ಕಾಪುವಿನ ದಂಡ ತೀರ್ಥದಲ್ಲಿ ಸ್ನಾನ (Kaup) ಕಾಪು: ನಾಲ್ಕನೇ ಬಾರಿಗೆ ಪುತ್ತಿಗೆ ಪೀಠೋಹರಣ ಗೈಯಲ್ಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮೀಜಿಯವರು (Sugunendra Theertha Swamiji) ಗುರುವಾರ ಬೆಳಗಿನ ಜಾವ ಎರಡು ಗಂಟೆಗೆ ಕಾಪು ಬಳಿಯ ದಂಡ ತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಮಾಡಿ ಪರ್ಯಾಯ ಪೀಠೋಹರಣಕ್ಕೆ ನಿರ್ಗಮಿಸಿದ್ದಾರೆ.  ರಾತ್ರಿ ಒಂದು ಗಂಟೆಯ ಸುಮಾರಿಗೆ ಶ್ರೀ ಕೃಷ್ಣಾಪುರ ಮಠದ ಆಧೀನದಲ್ಲಿರುವ ದಂಡ ತೀರ್ಥ ಮಠಕ್ಕೆ ಪುತ್ತಿಗೆ ಮಠಾಧೀಶ […]

eMedia Kannada  @2025. All Rights Reserved.