ಕಟಪಾಡಿ: ಕೃಷ್ಣ ಜನ್ಮಾಷ್ಟಮಿ ಆಚರಣೆ (Katapady: Krishna Janmashtami celebrations)
ಕಟಪಾಡಿ: ಕೃಷ್ಣ ಜನ್ಮಾಷ್ಟಮಿ ಆಚರಣೆ ಎಸ್ ವಿ ಎಸ್ ವಿದ್ಯಾ ದೇಗುಲದಲ್ಲಿ ವಿಜೃಂಭಿಸಿದ ನೂರಾರು ರಾಧಾ ಕೃಷ್ಣ ಬಾಲಲೀಲೆ (Katapadi) ಕಟಪಾಡಿ: ಕಟಪಾಡಿ ಎಸ್‌ವಿಎಸ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ‘ರಾಧಾ ಕೃಷ್ಣ ಲೀಲೋತ್ಸವ’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆ ಹಾಗೂ ಹಬ್ಬದ ಸಡಗರದಿಂದ ನೆರವೇರಿತು. ಶಾಲಾ ಆಡಳಿತ ಮಂಡಳಿಯು ಎಲ್‌ಕೆಜಿಯಿಂದ 6 ನೇ ತರಗತಿಯ ನೂರಾರು ವಿದ್ಯಾರ್ಥಿಗಳಿಗೆ ಕೃಷ್ಣ ಹಾಗೂ ರಾಧೆಯ ವೇಷ ಧರಿಸಲು ಅವಕಾಶ ಕಲ್ಪಿಸಿತ್ತು. ಶಾಲೆಯ ಆವರಣದಲ್ಲಿ […]


