Tag: SVS KANNADA MEDIUM SCHOOL KATAPADI

ಸಾಂಸ್ಕೃತಿಕ ಸೌಹಾರ್ಧ ಸ್ಪರ್ಧೆ

ಕಟಪಾಡಿ:  ಕೃಷ್ಣ ಜನ್ಮಾಷ್ಟಮಿ ಆಚರಣೆ (Katapady: Krishna Janmashtami celebrations)

ಕಟಪಾಡಿ:  ಕೃಷ್ಣ ಜನ್ಮಾಷ್ಟಮಿ ಆಚರಣೆ  ಎಸ್ ವಿ ಎಸ್ ವಿದ್ಯಾ ದೇಗುಲದಲ್ಲಿ ವಿಜೃಂಭಿಸಿದ ನೂರಾರು ರಾಧಾ ಕೃಷ್ಣ ಬಾಲಲೀಲೆ ​(Katapadi) ಕಟಪಾಡಿ: ಕಟಪಾಡಿ ಎಸ್‌ವಿಎಸ್‌ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಯೋಜಿಸಲಾಗಿದ್ದ ‘ರಾಧಾ ಕೃಷ್ಣ ಲೀಲೋತ್ಸವ’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆ ಹಾಗೂ ಹಬ್ಬದ ಸಡಗರದಿಂದ ನೆರವೇರಿತು. ​  ಶಾಲಾ ಆಡಳಿತ ಮಂಡಳಿಯು ಎಲ್‌ಕೆಜಿಯಿಂದ 6 ನೇ ತರಗತಿಯ ನೂರಾರು ವಿದ್ಯಾರ್ಥಿಗಳಿಗೆ ಕೃಷ್ಣ ಹಾಗೂ ರಾಧೆಯ ವೇಷ ಧರಿಸಲು ಅವಕಾಶ ಕಲ್ಪಿಸಿತ್ತು. ಶಾಲೆಯ ಆವರಣದಲ್ಲಿ […]

ಶಾಲಾ ಕಾಲೇಜು

 ಕಟಪಾಡಿ ಎಸ್ ವಿ ಎಸ್  ವಿದ್ಯಾ ಸಂಸ್ಥೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ (Yakshagana class inaugurated at Katapady SVS English Medium Institute)

 ಕಟಪಾಡಿ ಎಸ್ ವಿ ಎಸ್ ವಿದ್ಯಾ  ಸಂಸ್ಥೆಯಲ್ಲಿ ಯಕ್ಷಗಾನ ತರಗತಿ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿದ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ  (Katapadi) ಕಟಪಾಡಿ: ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇದರ ಕಾಪು ವಿಧಾನಸಭಾ ವ್ಯಾಪ್ತಿಯ ಸಂಸ್ಥೆಯಾದ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಸಂಸ್ಥೆಯಲ್ಲಿ ಶೈಕ್ಷಣಿಕ ವರ್ಷದ ಯಕ್ಷ ಶಿಕ್ಷಣ ತರಗತಿಗಳ  ಉದ್ಘಾಟನೆಯನ್ನು ಕಾಪು ಶಾಸಕ ಗುರ್ಮೆ ಸುರೇಶ್  ಶೆಟ್ಟಿಯವರು ಉದ್ಘಾಟಿಸಿದರು.  ಈ ಸಂದರ್ಭ ಅವರು ಮಾತನಾಡಿ, ಯಕ್ಷ ಶಿಕ್ಷಣ ಟ್ರಸ್ಟ್ ಇದು ಯಕ್ಷಗಾನ ಕಲೆಯ […]

social service

ಕಟಪಾಡಿ ಇಂಟ್ರಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ (Katapadi Rotaract Club Instalation)

ಕಟಪಾಡಿ ಇಂಟ್ರಾಕ್ಟ್ ಕ್ಲಬ್ ಪದಪ್ರದಾನ ಸಮಾರಂಭ (kATAPADI) ಕಟಪಾಡಿ: ಕಟಪಾಡಿ ಎಸ್ ವಿ ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಇನ್ಟ್ರಾಕ್ಟ್ ಕ್ಲಬ್ಬಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜರಗಿತು. ಕಟಪಾಡಿ ರೋಟರಿ ಕ್ಲಬ್‌ ಅಧ್ಯಕ್ಷ ರಾದ ರೊ. ಸುನಿಲ್ ಡಿ ಬಂಗೇರ ಇವರು ನೂತನ ಅಧ್ಯಕ್ಷ ಮನೀಶ್ ಇವರಿಗೆ ಪದಪ್ರಧಾನ ಮಾಡಿದರು.  ಜಿಲ್ಲಾ ಸಹಾಯಕ ಗವರ್ನರ್ ಜಗನ್ನಾಥ ಕೋಟೆಯವರು ಇಂಟ್ರಾಕ್ಟ್ ಕ್ಲಬ್ಬಿನ ಮಹತ್ವವನ್ನು, ಕಾರ್ಯ ಚಟುವಟಿಕೆಗಳನ್ನು ತಿಳಿಸಿದರು.  ಇದೇ ಸಂದರ್ಭದಲ್ಲಿ ಇವರು ಸತತವಾಗಿ ಇಂಟ್ರಾಕ್ಟ್ ಕ್ಲಬ್ಬಿಗೆ ನೀಡುತ್ತಿರುವ […]

eMedia Kannada  @2025. All Rights Reserved.