Tag: tanzeem Shirva

ಜೀವನಶೈಲಿ ದೇಶ-ವಿದೇಶ

ಉಡುಪಿ ಮಲಬಾರ್ ಗೋಲ್ಡ್‌ನಿಂದ ರಕ್ತದಾನ ಶಿಬಿರ- ರಕ್ತದಾನಿಗಳಿಗೆ ಸನ್ಮಾನ

ಉಡುಪಿ ಮಲಬಾರ್ ಗೋಲ್ಡ್‌ನಿಂದ ರಕ್ತದಾನ ಶಿಬಿರ- ರಕ್ತದಾನಿಗಳಿಗೆ ಸನ್ಮಾನ  ಉಡುಪಿ : ಉಡುಪಿ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವುದರಿಂದ ಇದು ರಕ್ತದಾನಿಗಳ ಜಿಲ್ಲೆಯಾಗಿ ಮೂಡಿಬಂದಿದೆ. ಈ ಮೂಲಕ ಇಲ್ಲಿನ ರಕ್ತದಾನಿಗಳು ಬೇರೆಯವರಿಗೆ ಪ್ರೇರಣೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಹೇಳಿದ್ದಾರೆ.  ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಇದರ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ರವಿವಾರ ಮಲಬಾರ್ ಗೋಲ್ಡ್ ಉಡುಪಿ ಶಾಖೆಯಲ್ಲಿ ಹಮ್ಮಿಕೊಳ್ಳಲಾದ ರಕ್ತ […]

ಫ್ಯಾಷನ್ ವ್ಯವಹಾರ

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ನಲ್ಲಿ ಸ್ಪಾರ್ಕಲ್ ಆಫ್ ಹೆವೆನ್ ಸಂಗ್ರಹ ಬಿಡುಗಡೆ

ಉಡುಪಿ: ನಗರದ ಗೀತಾಂಜಲಿ ಶಾಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನ ಮಳಿಗೆಯಲ್ಲಿ ಮೈನ್ ವಜ್ರಾಭರಣದ ನವೀನ ಸಂಗ್ರಹ ವಾದ “ಸ್ಪಾರ್ಕಲ್ ಆಫ್ ಹೆವೆನ್” ಸಂಗ್ರಹವನ್ನು ಅನಾವರಣ ಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕಲರ್ಸ್ ಕನ್ನಡದ ಮಜಾ ಭಾರತ ಖ್ಯಾತಿಯ ಆರಾಧನ ಭಟ್,ಸರಹ ಫೆರ್ನಾಂಡೀಸ್, ಹಂಸಿಕ ರವರು ಅನಾವರಣಗೊಳಿಸಿದರು. ಸಿಬ್ಬಂದಿ ಸುಮಿತ್ ಮಾತನಾಡಿ,ಆಧುನಿಕ ಮಹಿಳೆಯರಿಗಾಗಿ ತಯಾರಿಸಿದ ಅದ್ಭುತ ಸಂಗ್ರಹವು ಸಂಕೀರ್ಣ ವಜ್ರಗಳ ಸಾಮರಸ್ಯದ ಸಂಯೋಜನೆಯನ್ನು ಪ್ರದರ್ಶಿಸುತ್ತದೆ.ವಿವಿಧ ಆಕಾರಗಳ ವಿಶಿಷ್ಟ ವಜ್ರಗಳನ್ನು ಸಂಯೋಜಿತ ವಿನ್ಯಾಸದಲ್ಲಿ ಕೌಶಲದಿಂದ ಸಂಯೋಜಿಸಿದ ಆಭರಣಗಳು ಸಂಗ್ರಹದಲ್ಲಿದ್ದು […]

eMedia Kannada  @2025. All Rights Reserved.