ಅಪಘಾತ
ತೆಂಕ ಎರ್ಮಾಳು: ಪಿಡಿಒ ಸಹಿ ನಕಲು, ದೂರು ದಾಖಲು (Tenka Yermalu: Copy of PDO’s signature, complaint filed)
ತೆಂಕ ಎರ್ಮಾಳು: ಪಿಡಿಒ ಸಹಿ ನಕಲು, ದೂರು ದಾಖಲು ಪಿಡಿಒ ರಜನಿಯವರ ಸಹಿ ದುರುಪಯೋಗ (Thenka yermal) ತೆಂಕ ಎರ್ಮಾಳು: ತನ್ನ ಸಹಿಯನ್ನು ಪಂಚಾಯತ್ ಸಿಬಂದಿಯೊಬ್ಬರು ನಕಲು ಮಾಡಿ ದೃಢಪತ್ರವೊಂದನ್ನು ಮೂಲ್ಕಿ ಉಪನೋಂದಣಿ ಕಚೇರಿಗೆ ನೀಡಿದ್ದಾರೆ ಎಂದು ತೆಂಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ ಅವರು ಪಡುಬಿದ್ರಿ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ. ಪಿಡಿಒ ರಜನಿಯವರ ಸಹಿ ದುರುಪಯೋಗ ಆಗಿರುವ ಬಗ್ಗೆ ಅವರಿಗೆ ಸಾರ್ವಜನಿಕರಿಂದ ಮಾಹಿತಿ ಲಭಿಸಿತ್ತು. ಹಾಗಾಗಿ ತೆಂಕ ಗ್ರಾ. ಪಂ. […]

