Tag: THODAR USMAN FAIZY

social service ಸಂಘ, ಸಂಸ್ಥೆಗಳು

ರಾಷ್ಟ್ರದ ರಕ್ಷಣೆಗೆ ಸೌಹಾರ್ದತೆ ಅನಿವಾರ್ಯ : ತೋಡಾರ್ ಉಸ್ತಾದ್ ಉಸ್ಮಾನ್ ಫೈಝಿ (Amity is indispensable for the defense of the nation : Todar Ustad Usman Faizi)

ರಾಷ್ಟ್ರದ ರಕ್ಷಣೆಗೆ ಸೌಹಾರ್ದತೆ ಅನಿವಾರ್ಯ : ತೋಡಾರ್ ಉಸ್ತಾದ್ ಉಸ್ಮಾನ್ ಫೈಝಿ ಎರ್ಮಾಳಿನಲ್ಲಿ ಸಮಸ್ತ ಕೇಂದ್ರೀಯ ಸುನ್ನಿ ವಿಧ್ಯಾರ್ಥಿ ಸಂಘಟನೆಯ  ನೇತೃತ್ವದಲ್ಲಿ, ಮಾನವ ಸರಪಳಿ (Yermal) ಎರ್ಮಾಳು: ರಾಷ್ಟ್ರದ ರಕ್ಷಣೆಗೆ ಇಂದು ಮತೀಯ ಸೌಹಾರ್ಧತೆ ತೀರಾ ಅನಿವಾರ್ಯವಾಗಿದೆ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರೂ, ಮೂಲ್ಕಿ ಕೇಂದ್ರ ಜುಮಾ ಮಸೀದಿಯ ಮುದರ್ರಿಸರಾದ ತೋಡಾರ್ ಉಸ್ತಾದ್  ಉಸ್ಮಾನ್ ಫೈಝಿ ಹೇಳಿದ್ದಾರೆ.   ಅವರು ಗಣರಾಜ್ಯೋತ್ಸವದ ಅಂಗವಾಗಿ ಸಮಸ್ತ ಕೇಂದ್ರೀಯ ಸುನ್ನಿ ವಿಧ್ಯಾರ್ಥಿ ಸಂಘಟನೆಯ  ನೇತೃತ್ವದಲ್ಲಿ , ಎರ್ಮಾಳಿನಲ್ಲಿ ನಡೆದ  […]

eMedia Kannada  @2025. All Rights Reserved.