Tag: THONSE JAYAKRISHNA SHETTY

health PROBLEMS

 ಬಂಟ್ವಾಳದಲ್ಲಿ ನೇತ್ರಾವತಿ ಕೊಳಚೆಯಿಂದ ಮಲೀನ, ಮಂಗಳೂರಿನ ಜನತೆಯಿಂದ ಇದೇ ನೀರು ಬಳಕೆ (Netravati river in Bantwal polluted with sewage, people of Mangalore use the same water)

ಬಂಟ್ವಾಳದಲ್ಲಿ ನೇತ್ರಾವತಿ ಕೊಳಚೆಯಿಂದ ಮಲೀನ, ಮಂಗಳೂರಿನ ಜನತೆಯಿಂದ ಇದೇ ನೀರು ಬಳಕೆ  (Bantwala) ಬಂಟ್ವಾಳ: ಅಯ್ಯೋ ವಿಧಿಯೇ ಮಂಗಳೂರು  ನಗರ ಸ್ಮಾಟ್೯ ಸಿಟಿಯೆಂಬ ಹೆಗ್ಗಳಿಕೆಯಲ್ಲಿ ಬೀಗುತ್ತಿದ್ದರೆ, ಈ‌ ಸಿಟಿಯ ಜನರು ಕುಡಿಯುವ ನೀರು ಮಾತ್ರ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿಯ ಒಡಲು ಸೇರುವ ಕೊಳಚೆ ನೀರನ್ನು ಎಂಬುದು ದುರಾದೃಷ್ಟಕರ ಸಂಗತಿ‌ ಎನ್ನದೇ ವಿಧಿಯಿಲ್ಲ̤  ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಒಳಚರಂಡಿ ಎಂಬ ವ್ಯವಸ್ಥೆಯೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದೇ ಇರುವ ಹಿನ್ನಲೆಯಲ್ಲಿ ಪುರಸಭಾ ವ್ಯಾಪ್ತಿಯ ಸುಮಾರು 12 ಕಡೆಗಳಲ್ಲಿ […]

protest

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ (Gear up for the Netravati struggle – Thonse Jayakrishna Shetty)

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ (Udupi) ಉಡುಪಿ: ಬಂಟ್ವಾಳ ಮತ್ತು ಮಂಗಳೂರಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ನೇತ್ರಾವತಿ ನದಿ ಕಲುಷಿತಗೊಳ್ಳುತ್ತಿದ್ದು, ಈ ಬಗ್ಗೆ ಸರಕಾರ ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕೆಂದು‌ ಆಗ್ರಹಿಸಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮೇ ತಿಂಗಳ ಕೊನೆಯ ವಾರದಲ್ಲಿ ಮಂಗಳೂರಿನಲ್ಲಿ ಧರಣಿ ನಡೆಸಲು ತೀರ್ಮಾನಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಮಾತನಾಡಿ, ನಿಯೋಗವು ಸದ್ಯದಲ್ಲಿಯೇ ರಾಜ್ಯದ ಪರಿಸರ ಮತ್ತು ಅರಣ್ಯ ಸಚಿವ […]

PROBLEMS ವಿಡಿಯೋ

ಅದಾನಿಯಿಂದ ಉಡುಪಿ – ದಕ ಜಿಲ್ಲೆಗೆ 24 x 7 ವಿದ್ಯುತ್‌ಗೆ ತೋನ್ಸೆ ಜಯಕೃಷ್ಣ ಶೆಟ್ಟಿ ಆಗ್ರಹ (Thonse Jayakrishna Shetty demands 24 x 7 electricity supply from Adani to Udupi-Dhaka district)

ಅದಾನಿಯಿಂದ ಉಡುಪಿ – ದಕ ಜಿಲ್ಲೆಗೆ 24 x 7 ವಿದ್ಯುತ್‌ಗೆ ತೋನ್ಸೆ ಜಯಕೃಷ್ಣ ಶೆಟ್ಟಿ ಆಗ್ರಹ    (Udupi) ಉಡುಪಿ: ಉಡುಪಿ ಜಿಲ್ಲೆಯ ಎಲ್ಲೂರಿನ ಉಳ್ಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ ಕಂಪೆನಿಯ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್‌ ಸ್ಥಾವರದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 24 x 7 ‍ವಿದ್ಯುತ್ ಪೂರೈಕೆ ಮಾಡಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.   ಈ ಬಗ್ಗೆ ಶನಿವಾರ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಅವರು […]

CONGARTULATIONS

  ಗಿಲಿಗಿಲಿ ಮ್ಯಾಜಿಕ್​ ಗಾರುಡಿಗ ಪ್ರೊ. ಶಂಕರ್‌ರವರಿಗೆ ಸಾರ್ವಜನಿಕ ಅಭಿನಂದನೆ (A Public tribute to Gili Gili Magicʼs Prof. Shankar)

 ಗಿಲಿಗಿಲಿ ಮ್ಯಾಜಿಕ್​ ಗಾರುಡಿಗ ಪ್ರೊ. ಶಂಕರ್‌ರವರಿಗೆ ಸಾರ್ವಜನಿಕ ಅಭಿನಂದನೆ  ನಾಡಿನ ಕಲಾವಿದರೆಲ್ಲ ಸಮಾಜದ ಋಣ ತೀರಿಸಲಿ :  ಸಚ್ಚಿದಾನಂದ ಭಾರತೀ ಶ್ರೀ ಆಶೀರ್ವಚನ (Udupi) ಉಡುಪಿ : ಬದುಕಿನ ಸತ್ಯ, ಮಾಯೆಯ ನೆಲೆಯ ಜೀವನದಲ್ಲಿ ಪ್ರೊ. ಶಂಕರ್​ ಅವರು ಕಲೆಗಾಗಿ ಬದುಕಿದ ವ್ಯಕ್ತಿ. ಮ್ಯಾಜಿಕ್​ ಮೂಲಕವೂ ಜನರ ಮದ್ಯವ್ಯಸನ ಮುಕ್ತ ಬದುಕಿಗೆ ಕೊಡುಗೆ ನೀಡಿದ್ದಾರೆ. ನಾಡಿನ ಎಲ್ಲ ಕಲಾವಿದರೂ ಸಹ ಕಲೆಯೊಂದಿಗೆ ಗಳಿಸಿದ ಸಂಪತ್ತಿನಲ್ಲಿ ಅಲ್ಪ ಭಾಗವನ್ನು ಸಮಾಜಕ್ಕೆ ನೀಡುವ ಮೂಲಕ ಋಣ ತೀರಿಸಬೇಕು ಎಂದು ಜಗದ್ಗುರು […]

CONGARTULATIONS ಸಂಘ, ಸಂಸ್ಥೆಗಳು

ಡಿ. 14 ಅಂತರಾಷ್ಟ್ರೀಯ ಜಾದು ಕಲಾವಿದ ಪ್ರೊಫೆಸರ್ ಶಂಕರ್‌ರವರಿಗೆ ಉಡುಪಿಯಲ್ಲಿ ಅಭಿನಂದನಾ ಕಾರ್ಯಕ್ರಮ (A Felicitation program for International magic artist Prof. Shankar at Udupi on 14TH DEC.)

ಡಿ. 14 ಅಂತರಾಷ್ಟ್ರೀಯ ಜಾದು ಕಲಾವಿದ ಪ್ರೊಫೆಸರ್ ಶಂಕರ್‌ರವರಿಗೆ ಉಡುಪಿಯಲ್ಲಿ ಅಭಿನಂದನಾ ಕಾರ್ಯಕ್ರಮ (Udupi) ಉಡುಪಿ: ಅಂತರಾಷ್ಟ್ರೀಯ ಜಾದು ಕಲಾವಿದ ಪ್ರೊಫೆಸರ್ ಶಂಕರ್ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಪ್ರೊಫೆಸರ್ ಶಂಕರ್ ಅಭಿನಂದನಾ ಸಮಿತಿ ಉಡುಪಿ ಆಯೋಜಿಸಿದ್ದು, ಡಿಸೆಂಬರ್ 14ರಂದು ಶನಿವಾರ ಮಧ್ಯಾಹ್ನ 3:30 ರಿಂದ 8:30ರವರೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ಕಾರ್ಯಕ್ರಮ ಜರಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ನೆರವೇರಿಸಲಿದ್ದಾರೆ. ಕ್ರಾರ್ಯಕ್ರಮದಲ್ಲಿ ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸ್ಥಾಪಕಾಧ್ಯಕ್ಷ […]

ನಿಧನ

ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ, ಸಮಾಜ ಸೇವಕ ಡಿ ಆರ್‌ ರಾಜು ಹೃದಯಾಘಾತದಿಂದ ನಿಧನ (Karkala billawara Associatin president, Congress Leador, Social worke DR Raju Passes away)

ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ, ಸಮಾಜ ಸೇವಕ ಡಿ ಆರ್‌ ರಾಜು ಹೃದಯಾಘಾತದಿಂದ ನಿಧನ (Karkala) ಕಾರ್ಕಳ : ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ, ಸಮಾಜ ಸೇವಕ ಡಿ. ಆ‌ರ್. ರಾಜು (65)ರವರು ಭಾನುವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.  ಡಿ ಆರ್‌ ರಾಜುರವರು ಭಾನುವಾರ ಬೆಳಿಗ್ಗಿನಿಂದ ಮಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಲು ಅಣಿಯಾಗುತ್ತಿದ್ದಾಗ ಹೃದಯಾಘಾತ ಸಂಭವಿಸಿದೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು […]

ಸಂಘ, ಸಂಸ್ಥೆಗಳು

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಅವಿರೋಧ ಆಯ್ಕೆ (Nithananda D Kotian as the New President of Jayakrishna Parisara Premi Samithi)

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ. ಕೋಟ್ಯಾನ್ ಅವಿರೋಧ ಆಯ್ಕೆ (Mumbai) ಮುಂಬಯಿ ಅ. 28 : ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೂತನ ಅಧ್ಯಕ್ಷರಾಗಿ ಹೆಸರಾಂತ ಸಂಘಟಕ, ಸಮಾಜ ಸೇವಕ, ಕನ್ನಡಾಭಿಮಾನಿ ನಿತ್ಯಾನಂದ ಡಿ ಕೋಟ್ಯಾನ್‌ರವರು  2024- 2027 ರವರೆಗಿನ ಮೂರು ವರ್ಷಗಳ ಅವದಿಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.  ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಭಿವೃದ್ಧಿಗಾಗಿ ಉಭಯ ಜಿಲ್ಲೆಗಳ ಸಮಸ್ಯೆಗಳನ್ನು ರಾಜ್ಯ […]

ವ್ಯವಹಾರ ಸಂಘ, ಸಂಸ್ಥೆಗಳು

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ; “ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಗೆ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ (Jayashreekrishna Parisara Premi Samiti (NGO); George Fernandes Memorial National Award conferred to

“Metro Man” of India, Padmavibhushan Dr. E. Sreedharan) Dr. E. Shreedharan made George Fernandes’s dream come true – Tonse Jayakrishna A. Shetty ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ; “ಮೆಟ್ರೋ ಮ್ಯಾನ್” ಆಫ್ ಇಂಡಿಯಾ ಪದ್ಮವಿಭೂಷಣ ಡಾ. ಇ. ಶ್ರೀಧರನ್ ಗೆ ಜಾರ್ಜ್ ಫೆರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಜಾರ್ಜ್ ಫೆರ್ನಾಂಡಿಸ್ ಕನಸನ್ನು ನನಸಾಗಿಸಿದವರು ಡಾ. ಇ. ಶ್ರೀಧರನ್ – ತೋನ್ಸೆ ಜಯಕೃಷ್ಣ ಎ.ಶೆಟ್ಟಿ  (Mumbai) ಮುಂಬಯಿ: ಜಾರ್ಜ್ […]

ದೇಶ-ವಿದೇಶ ಸಂಘ, ಸಂಸ್ಥೆಗಳು

ಸೆ.5 ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ “ಮೆಟ್ರೋಮ್ಯಾನ್” ಖ್ಯಾತಿಯ ಇ. ಶ್ರೀಧರನ್‌ರವರಿಗೆ ಚಾರ್ಜ್ ಫರ್ನಾಂಡಿಸ್ ರಾಷ್ಟ್ರೀಯ ಪುರಸ್ಕಾರ 2024 (Sept 5th ‘Metro man’ fame E Shridharan got George Fernandes National Award 2024)     ಸೆ. 5 ಜಯಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ “ಮೆಟ್ರೋಮ್ಯಾನ್” ಖ್ಯಾತಿಯ ಇ. ಶ್ರೀಧರನ್‌ರವರಿಗೆ ಚಾರ್ಜ್ ಫರ್ನಾಂಡಿಸ್ ರಾಷ್ಟ್ರೀಯ ಪುರಸ್ಕಾರ 2024 (Mumbai) ಮುಂಬೈ: ಪರಿಸರ ಪ್ರೇಮಿ ಸಂಘಟನೆಯಾದ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಆಯೋಜನೆಯಲ್ಲಿ ಸಪ್ಟೆಂಬರ್ […]

ಕರಾವಳಿ ರಾಜಕೀಯ ವಿಡಿಯೋ

ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡುವಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹ (Jayakrisna Parisara Premi Samithi Demands to name Mangaluru Airport after Late George Fernandes)

ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡುವಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹ  ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ಹೆಸರು ನಾಮಕರಣ ಮಾಡುವಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕ ಜಯಕೃಷ್ಣ ಶೆಟ್ಟಿ (Thonse Jayakrishna Shetty) ಒತ್ತಾಯಿಸಿದ್ದಾರೆ.  ಉಡುಪಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ‌ ಮಾತನಾಡಿದ ಅವರು, ‘ತುಳುನಾಡಿನ ಅಭಿವೃದ್ದಿಯ ಹರಿಕಾರ, ಪ್ರಗತಿಯ ಹುರಿಕಾರ, ಸರ್ವಾಭಿವೃದ್ದಿಯ ಗುರಿಕಾರ’ ನಾಗಿ ತುಳು ಕನ್ನಡ ಕರಾವಳಿಯ, ಕರ್ನಾಟಕ ರಾಜ್ಯದ ಅಷ್ಟೆ ಏಕೆ ಸಮಗ್ರ ಭಾರತೀಯ […]

eMedia Kannada  @2025. All Rights Reserved.