ಶಾಲಾ ಕಾಲೇಜು
ಸನ್ಮಾನ, ಅಭಿನಂದನೆ
ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರ ಕೊಡುಗೆ ಅನನ್ಯ: ಸಿಎ ಗೋಪಾಲಕೃಷ್ಣ ಭಟ್ (Contribution of teachers to the field of education is unique: CA Gopalakrishna Bhatt)
ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರ ಕೊಡುಗೆ ಅನನ್ಯ: ಸಿಎ ಗೋಪಾಲಕೃಷ್ಣ ಭಟ್ ‘ಅತ್ಯುತ್ತಮ ಅಡ್ಮಿನಿಸ್ಟ್ರೇಷನ್ ಪ್ರಶಸ್ತಿʼಸ್ವೀಕರಿಸಿದ ಭಟ್ (Udupi) ಉಡುಪಿ : “ಶಿಕ್ಷಕನಾಗಿ ನಿರಂತರವಾಗಿ ಕಲಿಯುತ್ತಾ, ಕಲಿತದ್ದನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವ ಪ್ರಯತ್ನ ಮಾಡುತ್ತಿದ್ದೇನೆ. ನನಗೆ ದೊರೆತ ಈ ಗೌರವವು ಸಾಧನೆಗೆ ಸಿಕ್ಕ ಪ್ರಶಸ್ತಿಗಿಂತಲೂ ಹೆಚ್ಚಾಗಿ, ನನ್ನ ಕರ್ತವ್ಯಕ್ಕೆ ಸಿಕ್ಕಿದ ದೊಡ್ಡ ಜವಾಬ್ದಾರಿಯಾಗಿದೆ,” ಎಂದು ತ್ರಿಶಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ಹೇಳಿದ್ದಾರೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಆಯೋಜಿಸಿದ್ದ ‘ಪ್ರೇರಣಾ […]

