ಅಪರಾಧ
ಕರಾವಳಿ
ಎದೆಹಾಲು ಕುಡಿಯುವಾಗ ಉಸಿರು ಕಟ್ಟಿ ಮೂರು ತಿಂಗಳ ಮಗು ಸಾವು
ಎದೆಹಾಲು ಕುಡಿಯುವಾಗ ಉಸಿರು ಕಟ್ಟಿ ಮೂರು ತಿಂಗಳ ಮಗು ಸಾವು ತಿರುವನಂತಪುರ;ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ಮೂರು ತಿಂಗಳ ಮಗು ದಾರುಣವಾಗಿ ಮೃತಪಟ್ಟ ಘಟನೆ ಕೇರಳ ರಾಜ್ಯದ ತಿರುನವಂತಪುರದ ಪಲ್ಲಿಚಾಲ್‌ನಲ್ಲಿ ನಡೆದಿದೆ. ಜಯಕೃಷ್ಣನ್ ಹಾಗೂ ಜಾನಿಮೋಳ್ ದಂಪತಿಯ ಶಿಶು ಜಿತೇಶ್ ಮೃತ ಪುಟ್ಟ ಮಗು. ಜಯಕೃಷ್ಣನ್ ಹಾಗೂ ಜಾನಿಮೋಳ್ ದಂಪತಿಗೆ ಜಿತೇಶ್ ಮೊದಲ ಮಗುವಾಗಿತ್ತು.ಭಾನುವಾರ ಸಂಜೆ ಜಾನಿಮೋಳ್ ಮಗುವಿಗೆ ಎದೆಹಾಲು ಕುಡಿಸಿ ಆತನನ್ನು ಮಲಗಿಸಿದ್ದರು. ಸೋಮವಾರ ಬೆಳಗ್ಗೆಯಾದರೂ ಮಗು ಎದ್ದಿಲ್ಲ.ಸಂಶಯಗೊಂಡು ತಕ್ಷಣವೇ ದಂಪತಿಗಳು ಮಗುವನ್ನು ಬಲರಾಮಪುರದ ಖಾಸಗಿ ಆಸ್ಪತ್ರೆಗೆ […]

