PROBLEMS
ಕರಾವಳಿ
ಕುಂದಾಪುರ : ಕಡಲ ಅಬ್ಬರಕ್ಕೆ ಪ್ರವಾಸಿ ತಾಣ ಕೋಡಿಯ ಸೀ ವಾಕ್ ಅಪಾಯದಲ್ಲಿ (Kundapura : Kodiʼs Sea walk in danger due to the sea boom)
ಕುಂದಾಪುರ : ಕಡಲ ಅಬ್ಬರಕ್ಕೆ ಪ್ರವಾಸಿ ತಾಣ ಕೋಡಿಯ ಸೀ ವಾಕ್ ಅಪಾಯದಲ್ಲಿ (Kundapura) ಕುಂದಾಪುರ: ಅಲೆಯ ಆರ್ಭಟಕ್ಕೆ ಕುಂದಾಪುರದ ಖ್ಯಾತ ಪ್ರವಾಸಿ ತಾಣ ಸೀ ವಾಕ್ ನ ಪಕ್ಕದ ಗೋಡೆ ಅಪಾಯಕ್ಕೆ ಸಿಲುಕಿದೆ. ಕಳೆದ ಮುಂಗಾರಿನಲ್ಲಿ ಸಮುದ್ರದ ಅಲೆಗಳ ಹೊಡೆತದಿಂದ ಜರ್ಜರಿತಗೊಂಡಿದ್ದ ಸೈಡ್ ವಾಲ್ ನ ಸ್ಥಿತಿ ಈ ಬಾರಿ ಮತ್ತಷ್ಟು ಹದಗೆಟ್ಟಿದೆ. ಕಳೆದ 2 ದಿನಗಳಿಂದ ಏಳುತ್ತಿರುವ ಭಾರಿ ಅಲೆಗಳು ಟೆಟ್ರಾಪೋಡ್ ಮತ್ತು ಬದಿಯ ಕಲ್ಲುಗಳನ್ನು ಕಡಲಿಗೆ ದೂಡುತ್ತಿದೆ. ಸೀ ವಾಕ್ ನ ಅಡಿಯಲ್ಲಿ […]

