Tag: UCHILA UDUPI DASARA 2024

ಧಾರ್ಮಿಕ ವಿಡಿಯೋ

ಉಡುಪಿ ಉಚ್ಚಿಲ ದಸರಾ 2024 : ಏಕಕಾಲಕ್ಕೆ ನೂರೊಂದು ವೀಣೆಗಳ ವಾದನ (Udupi – Uchila Dasara 2024 : Simultaneous playing of Hundred and one Venaas)

ಉಡುಪಿ ಉಚ್ಚಿಲ ದಸರಾ 2024 : ಏಕಕಾಲಕ್ಕೆ ನೂರೊಂದು ವೀಣೆಗಳ ವಾದನ (Uchila) ಉಚ್ಚಿಲ: ದ.ಕ.ಮೊಗವೀರ ಮಹಾಜನ ಸಂಘ ರಿ. ಉಚ್ಚಿಲ ಇವರ ವ್ಯವಸ್ಥಾಪಕತ್ವದ  ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ 2024 ಸೋಮವಾರ ಲಲಿತಾ ಪಂಚಮಿಯಂದು ಏಕಕಾಲದಲ್ಲಿ ನೂರೊಂದು ವೀಣೆಗಳ ವಾದನ ಕಾರ್ಯಕ್ರಮವು ಕಲಾಸ್ಪಂದನ ಕಲಾಶಾಲೆಯ ಪವನ ಬಿ ಆಚಾರ್‌ರವರ ನೇತೃತ್ವದ ಶತವೀಣಾವಲ್ಲರಿ ಕಾರ್ಯಕ್ರಮವು ಶ್ರೀಮತಿ ಶಾಲಿನಿ ಡಾ. ಜಿ.ಶಂಕರ್ ತೆರೆದ ಸಭಾಂಗಣದಲ್ಲಿ ನಡೆಯಿತು. ವಿದುಷಿ ಪವನ ಬಿ. ಆಚಾರ್ ಮಣಿಪಾಲ್ ನಿರ್ದೇಶನದಲ್ಲಿ […]

ಧಾರ್ಮಿಕ ವಿಡಿಯೋ

ಉಡುಪಿ ಉಚ್ಚಿಲ ದಸರಾ 2024 : ಸಾಮೂಹಿಕ ಕುಣಿತ ಭಜನಾ ಕಾರ್ಯಕ್ರಮ (Udupi – Uchila Dasara: Kunitha Bhajan Program)

ಉಡುಪಿ ಉಚ್ಚಿಲ ದಸರಾ 2024 : ಸಾಮೂಹಿಕ ಕುಣಿತ ಭಜನಾ ಕಾರ್ಯಕ್ರಮ (Uchila) ಉಚ್ಚಿಲ: ಉಡುಪಿ ಉಚ್ಚಿಲ ದಸರಾ 2024 ಪ್ರಯುಕ್ತ ಶನಿವಾರ ರಾತ್ರಿ ಸಾಮೂಹಿಕ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.  ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸುತ್ತಲೂ ಏಕಕಾಲದಲ್ಲಿ ನಡೆದ ಸಾಮೂಹಿಕ ಕುಣಿತ ಭಜನಾ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 50 ಕ್ಕೂ ಅಧಿಕ ತಂಡಗಳಿಂದ ಸುಮಾರು ಎರಡು ಸಾವಿರಕ್ಕೂ‌ ಅಧಿಕ ಮಂದಿ ಭಜನಾ ಕಾರ್ಯಕ್ರಮಲ್ಲಿ ಪಾಲ್ಗೊಂಡರು.  ದಸರಾ ರೂವಾರಿ ನಾಡೋಜ‌ ಡಾ. ಜಿ. […]

eMedia Kannada  @2025. All Rights Reserved.