Tag: udaya sundar shetty

ಧಾರ್ಮಿಕ ವಿಡಿಯೋ

ಕರ್ನಾಟಕ  ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅರುಣ್ ಚಕ್ರವರ್ತಿ ಪುತ್ರಿಯೊಂದಿಗೆ ಕಾಪು ಹೊಸ ಮಾರಿಗುಡಿ ಬೇಟಿ (Additional Director General of Police, Karnataka Arun Chakravarthi Visit Kaup Hosamarigudi Temple)

ಕರ್ನಾಟಕ  ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅರುಣ್ ಚಕ್ರವರ್ತಿ ಪುತ್ರಿಯೊಂದಿಗೆ ಕಾಪು ಹೊಸ ಮಾರಿಗುಡಿ ಬೇಟಿ (Kaup) ಕಾಪು: ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅರುಣ್ ಚಕ್ರವರ್ತಿಯವರು ತಮ್ಮ ಪುತ್ರಿ ಜೊತೆ ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿಯವರು ವಿಷೇಶ ಪೂಜೆ ಸಲ್ಲಿಸಿ ಪ್ರಸಾದ ವಿತರಿಸಿದರು. ಇದೇ ಸಂದರ್ಭ ಉಚ್ಚಂಗಿ ದೇವಿಯ ಅನುಗ್ರಹ ಪ್ರಸಾದ ಸ್ವೀಕರಿಸಿದರು. ಮಾರಿಗುಡಿಯ ವತಿಯಿಂದ ಅರುಣ್ ಚಕ್ರವರ್ತಿ ಹಾಗೂ ಅವರ ಪುತ್ರಿಯನ್ನು ಸನ್ಮಾನಿಸಲಾಯಿತು.  ದೇವಳದ ಜೀರ್ಣೋದ್ಧಾರದ […]

eMedia Kannada  @2025. All Rights Reserved.