Tag: UDAYAKUMAR MUNDKURU

ವ್ಯವಹಾರ

ಕಾರ್ಕಳ : ಡಿಜಿಟಲ್ ಇ ಸ್ಟ್ಯಾಂಪ್ ಕುರಿತ ಕಾರ್ಯಾಗಾರ (Karkala: Workshop on Digital E-Stamp)

ಕಾರ್ಕಳ : ಡಿಜಿಟಲ್ ಇ ಸ್ಟ್ಯಾಂಪ್ ಕುರಿತ ಕಾರ್ಯಾಗಾರ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಾಗಾರ (Karkala) ಕಾರ್ಕಳ : ನೋಂದಣಿ ಮತ್ತು ಮುದ್ರಾಂಕ ಇಲಾಖಾ ವತಿಯಿಂದ ಡಿಜಿಟಲ್ ಇ ಸ್ಟ್ಯಾಂಪ್ ಕುರಿತು ದಸ್ತಾವೇಜು ಬರಹಗಾರರು, ವಕೀಲರು, ಸಹಕಾರಿ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.     ಕಾರ್ಯಾಗಾರದಲ್ಲಿ ನೋಂದಣಿ ಸಂಬಂಧಿತ ಚಟುವಟಿಕೆಗಳಿಗೆ ಹಾಗೂ ಇನ್ನಿತರ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಡಿಜಿಟಲ್ ಇ ಸ್ಟ್ಯಾಂಪ್ ಪಡೆಯುವ ಬಗೆಗಿನ‌ ಕಾರ್ಯವಿಧಾನಗಳು […]

ಸಂಘ, ಸಂಸ್ಥೆಗಳು

ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಮಂಡಳಿಯಲ್ಲಿ ಕಾರ್ಕಳದ ಮೂವರಿಗೆ ಸ್ಥಾನ (Three people from Karkala get a place in the executive board of Udupi District Journalists Association)

ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಮಂಡಳಿಯಲ್ಲಿ ಕಾರ್ಕಳದ ಮೂವರಿಗೆ ಸ್ಥಾನ ಉಪಾಧ್ಯಕ್ಷರಾಗಿ ಉದಯ ಕುಮಾರ್‌, ಸದಸ್ಯರಾಗಿ ಮಹಮ್ಮದ್ ಶರೀಫ್, ರಾಂ ಅಜೆಕಾರು ಅವಿರೋಧ ಆಯ್ಕೆ  (Karkala) ಕಾರ್ಕಳ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಾರ್ಯಕಾರಿ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ ಕಾರ್ಕಳ ತಾಲೂಕಿನಿಂದ ಮೂವರು ಪತ್ರಕರ್ತರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.   ವಿಜಯ ಕರ್ನಾಟಕ ಪತ್ರಿಕೆಯ ಬೆಳ್ಮಣ್‌ ವರದಿಗಾರ ಉದಯ ಕುಮಾರ್ ಮುಂಡ್ಕೂರು ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರು ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಸಕ್ರಿಯ […]

ಕ್ರೀಡೆ

ಮುಂಡ್ಕೂರಿನಲ್ಲಿ ಕೆಸರ್ದ ಗೊಬ್ಬುಲು ಕಾರ್ಯಕ್ರಮ (Sludge fertilization program at Mundkur)

ಮುಂಡ್ಕೂರಿನಲ್ಲಿ ಕೆಸರ್ದ ಗೊಬ್ಬುಲು ಕಾರ್ಯಕ್ರಮ ಮುಂಡ್ಕೂರು ಗರಡಿ ಇಂದಿರಾನಗರ ಬಳಿ ನೂಜಿಗದ್ದೆಯಲ್ಲಿ ಕ್ರೀಡಾ ಕೂಟ  (Mundkuru) ಮುಂಡ್ಕೂರು: ನಮ್ಮ ಫ್ರೆಂಡ್( ರಿ)  ಮುಂಡ್ಕೂರು ಇದರ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ  ಮುಂಡ್ಕೂರು ಮುಲ್ಲಡ್ಕ  ಗ್ರಾಮಸ್ಥರಿಗೆ ಕೆಸರ್ದ ಗೊಬ್ಬುಲು ಕಾರ್ಯಕ್ರಮ ಮುಂಡ್ಕೂರು ಗರಡಿ ಇಂದಿರಾನಗರ ಬಳಿ ನೂಜಿಗದ್ದೆಯಲ್ಲಿ ನಡೆಯಿತು.   ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ್ ಆಶೀರ್ವಚನ ನೀಡಿ, ತುಳುನಾಡಿನ ಮಣ್ಣು ಅತ್ಯಂತ ಪವಿತ್ರವಾಗಿದ್ದು, ಔಷಧೀಯ ಗುಣಗಳನ್ನು ಹೊಂದಿದೆ. ಈ ಮಣ್ಣಿನಲ್ಲಿ ಶ್ರಮಪಟ್ಟು ದುಡಿದ ಹಿರಿಯರು ಇಂದಿಗೂ ಯಾವುದೇ […]

eMedia Kannada  @2025. All Rights Reserved.