Tag: udayakumar shetty hebri

ಪುಸ್ತಕ ಬಿಡುಗಡೆ ಪ್ರಚಲಿತ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕಾರ್ಕಳ : ಡಿ. 28 ರಂದು ಕ್ರಿಯೇಟಿವ್ ಕಾಲೇಜಿನಲ್ಲಿ  ಕನ್ನಡ ಸಾಹಿತ್ಯ ಸಮ್ಮೇಳನ (Karkala: Kannada literary conference at Creative College on December 28th)

ಕಾರ್ಕಳ : ಡಿ. 28 ರಂದು ಕ್ರಿಯೇಟಿವ್ ಕಾಲೇಜಿನಲ್ಲಿ  ಕನ್ನಡ ಸಾಹಿತ್ಯ ಸಮ್ಮೇಳನ   ಸಾಹಿತಿ, ಪತ್ರಕರ್ತ ವಾಸುದೇವ ಭಟ್‌ ಸಿದ್ದಾಪುರ ಅವರ ಸಮ್ಮೇಳನಾಧ್ಯಕ್ಷತೆ (Karkala) ಕಾರ್ಕಳ : ಕಾರ್ಕಳ ತಾಲೂಕಿನ 21ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ. 28ರಂದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ಸಾಹಿತಿ ಹಾಗೂ ಪತ್ರಕರ್ತ ವಾಸುದೇವ ಭಟ್‌ ಸಿದ್ದಾಪುರ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು.    ಅವರು ಕಾರ್ಕಳದ ಪತ್ರಿಕಾ […]

ಸಂಘ, ಸಂಸ್ಥೆಗಳು

ಪೆರ್ಡೂರಿನಲ್ಲಿ ರಾಜ್ಯಮಟ್ಟದ ಸಂಗೀತ ಸ್ಪರ್ಧೆ, ಪ್ರಮಾಣ ಪತ್ರ ವಿತರಣೆ (State-level music competition held in Perdoor, certificates distributed)

ಪೆರ್ಡೂರಿನಲ್ಲಿ ರಾಜ್ಯಮಟ್ಟದ ಸಂಗೀತ ಸ್ಪರ್ಧೆ, ಪ್ರಮಾಣ ಪತ್ರ ವಿತರಣೆ ಅವಕಾಶವನ್ನು ಬಳಸಿಕೊಳ್ಳಿ – ರಾಜಕುಮಾರ್ ಶೆಟ್ಟಿ (Hebri) ಹೆಬ್ರಿ : ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಇಂತಹ ವೇದಿಕೆಗಳು ಸಿಕ್ಕಾಗ ಅವಕಾಶವನ್ನು ಬಳಸಿಕೊಳ್ಳಬೇಕು. ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿರುವ ಚಾಣಕ್ಯ ಸಂಸ್ಥೆಯ ಸಮಾಜ ಮುಖಿ ಚಿಂತನೆ ಶ್ಲಾಘನೀಯ. ಯಾವುದೇ ಒಂದು ಪ್ರತಿಭೆ ಅನಾವರಣ ಆಗಬೇಕಾದರೆ ಅದಕ್ಕೆ ಸೂಕ್ತ ವೇದಿಕೆ ಅಗತ್ಯ. ಈ ನಿಟ್ಟಿನಲ್ಲಿ ಕಳೆದ 8 ವರ್ಷಗಳಿಂದ ನಿರಂತರವಾಗಿ ಸಂಗೀತ ಸ್ಪರ್ಧೆಯನ್ನು ಆಯೋಜಿಸುವುದರ […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕೀಳಂಜೆ : ತ್ರಿವರ್ಣ ವಿಶ್ವ ವೇದಿಕೆ, 12ನೇ ವಾರ್ಷಿಕೋತ್ಸವ (Keelanje: Tricolor World Forum, 12th anniversary)

ಕೀಳಂಜೆ : ತ್ರಿವರ್ಣ ವಿಶ್ವ ವೇದಿಕೆ, 12ನೇ ವಾರ್ಷಿಕೋತ್ಸವ (Hebri) ಹೆಬ್ರಿ, ಡಿ. 13: ನಿರಂತರ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ತ್ರಿವರ್ಣ ವಿಶ್ವ ವೇದಿಕೆಯ ಸ್ಥಾಪಕ ಅಧ್ಯಕ್ಷ ಸತೀಶ್ ಪೂಜಾರಿ ಅವರ ಜನಪರ ಕಾಳಜಿ ಶ್ಲಾಘನೀಯ ಎಂದು ಮಾಂಡವಿ  ಬಿಲ್ಡರ್ಸ್ ಉಡುಪಿ ಇದರ ಆಡಳಿತ ನಿರ್ದೇಶಕ ಜೈಸನ್ ಡೇಸ್ ಹೇಳಿದರು.    ಅವರು ಹಾವಂಜೆ ಗ್ರಾಮದ ಕೀಳಂಜೆ  ತ್ರಿವರ್ಣ ವಿಶ್ವ ವೇದಿಕೆ ರಿ. ಇದರ 12ನೇ ವಾರ್ಷಿಕೋತ್ಸವದ ಪ್ರಯುಕ್ತ  ಗ್ರಾಮದ ಸಂಬಂಧಪಟ್ಟ ಶ್ರೀ ನಂದಿಕೇಶ್ವರ ಮತ್ತು ಪರಿವಾರ […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

  ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಅವರಿಗೆ  ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ (Udupi District Level Chanakya Best Teacher Award to Head Teacher Ravindra Hegde)

  ಮುಖ್ಯ ಶಿಕ್ಷಕ ರವೀಂದ್ರ ಹೆಗ್ಡೆ ಅವರಿಗೆ  ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ನೀಡುವ ಪ್ರಶಸ್ತಿ (Hebri) ಹೆಬ್ರಿ : ನಿವೃತ್ತ ಶಿಕ್ಷಕ ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದ, ಹರಿದಾಸ, ಜಿನದಾಸ, ತಾಳಮದ್ದಳೆ ಅರ್ಥದಾರಿ, ನಾಟಕಕಾರ, ಪ್ರಸಂಗಕರ್ತ ಕೀರ್ತಿಶೇಷ  ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಚಾಣಕ್ಯ ಎಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಹೆಬ್ರಿ ಇದರ ವತಿಯಿಂದ  ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ […]

ಸ್ಪರ್ಧೆ

ಹೆಬ್ರಿ ತಾಲೂಕು ಮಟ್ಟದ  ಚಿತ್ರಕಲಾ ಸ್ಪರ್ಧೆ ಫಲಿತಾಂಶ ಪ್ರಕಟ, ಬಹುಮಾನ ವಿತರಣೆ (Hebri Taluk level painting competition results announced, prizes distributed)

ಹೆಬ್ರಿ ತಾಲೂಕು ಮಟ್ಟದ  ಚಿತ್ರಕಲಾ ಸ್ಪರ್ಧೆ ಫಲಿತಾಂಶ ಪ್ರಕಟ, ಬಹುಮಾನ ವಿತರಣೆ ಹೆಬ್ರಿ ತಾಲೂಕು ವ್ಯಾಪ್ತಿಯ ಸುಮಾರು 90ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. (Hebri) ಹೆಬ್ರಿ: ಚಾಣಕ್ಯ ಚಿತ್ರಕಲಾ ತರಬೇತಿ ಕೇಂದ್ರ ಹೆಬ್ರಿ ಇದರ ನೇತೃತ್ವದಲ್ಲಿ ನೇತಾಜಿ ಫ್ರೆಂಡ್ಸ್ ಕ್ಲಬ್ ಮುದ್ರಾಡಿ, ಬಂಟರ ಸಂಘ ಹೆಬ್ರಿ, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ಜೆಸಿಐ ಹೆಬ್ರಿ ಇವರ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ 9ನೇ ವರ್ಷದ ಹೆಬ್ರಿ ತಾಲೂಕು ಮಟ್ಟದ ಚಿತ್ರಕಲಾ  ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.   ಹೆಬ್ರಿ […]

social service ಸಂಘ, ಸಂಸ್ಥೆಗಳು

ಹೆಬ್ರಿಯಲ್ಲಿ “ನಲಿಕಲಿ“ ಬೇಸಿಗೆ ರಜಾ ಶಿಬಿರ (“Nalikali” Summer Holiday Camp in Hebri)

ಹೆಬ್ರಿಯಲ್ಲಿ “ನಲಿಕಲಿ” ಬೇಸಿಗೆ ರಜಾ ಶಿಬಿರ  ಪ್ರತಿಭೆಗಳ ಅನಾವರಣಕ್ಕೆ ಅವಕಾಶ ಕಲ್ಪಿಸಿ  – ಪ್ರಸಾದ್ ರೈ (Hebri) ಹೆಬ್ರಿ :  ರಜಾ ಸಮಯದಲ್ಲಿ ತಮ್ಮ ಮಕ್ಕಳು ಮೊಬೈಲ್ ಟಿವಿಯಿಂದ ವ್ಯರ್ಥ ಕಾಲಹರಣ ಮಾಡುವ ಬದಲು, ಬದುಕು, ಶಿಕ್ಷಣ ಜೊತೆ ಮನರಂಜನೆ ನೀಡುವ  ವೈವಿಧ್ಯಯಯ ಬೇಸಗೆ  ಶಿಬಿರಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ  ಮಕ್ಕಳ ಪ್ರತಿಭೆ ಗಳು ಹೊರಬರಲು  ಸಾಧ್ಯ ಎಂದು ಭಾರತೀಯ ಮಾನವ ಹಕ್ಕುಗಳ ಮಂಡಳಿಯ ರಾಜ್ಯಾಧ್ಯಕ್ಷ ಪ್ರಸಾದ್ ರೈ  ಹೇಳಿದರು.  ಅವರು  ಚಾಣಕ್ಯ ಏಜ್ಯುಕೇಶನ್ ಮತ್ತು ಕಲ್ಚರಲ್ ಆಕಾಡೆಮಿ […]

ಸಂಘ, ಸಂಸ್ಥೆಗಳು

ಚಾಣಕ್ಯ ದಶ ಸಂಭ್ರಮ -2024 : ಜನಮನ ಗೆದ್ದ ಸಾಂಸ್ಕೃತಿಕ ಉತ್ಸವಕ್ಕೆ ಅದ್ದೂರಿ ತೆರೆ (Chanakya Dasha Sambhrama -2024: A grand Closing for the popular cultural festival)

ಚಾಣಕ್ಯ ದಶ ಸಂಭ್ರಮ -2024 : ಜನಮನ ಗೆದ್ದ ಸಾಂಸ್ಕೃತಿಕ ಉತ್ಸವಕ್ಕೆ ಅದ್ದೂರಿ ತೆರೆ (Hebri) ಹೆಬ್ರಿ :ಹೆಬ್ರಿ ಚಾಣಕ್ಯ ಏಜ್ಯುಕೇಶನ್ ಮತ್ತು  ಕಲ್ಚರಲ್ ಅಕಾಡಮಿ ಹೆಬ್ರಿ ಇದರ ಹತ್ತನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಜನಮನ ಗೆದ್ದ  ಚಾಣಕ್ಯ ದಶ ಸಂಭ್ರಮ -2024 ಸಾಂಸ್ಕೃತಿಕ ಉತ್ಸವ  ಅದ್ದೂರಿ ತೆರೆಕಂಡಿತು. ಪರಿಶ್ರಮದ ಸಂಭ್ರಮ – ಚಾರಾ ವಾದಿರಾಜ ಶೆಟ್ಟಿ: ಪ್ರಮಾಣಿಕತೆಯೊಂದಿಗೆ ನಿರಂತರ  ಪರಿಶ್ರಮದ ಮೂಲಕ ಕಳೆದ 10 ವರ್ಷಗಳಿಂದ ಗುಣಮಟ್ಟದ ಶಿಕ್ಷಣದ ಜತೆ ಎಲ್ಲಾ ಕಲಾ ಪ್ರಕಾರಗಳನ್ನು […]

ಸಂಘ, ಸಂಸ್ಥೆಗಳು

ಪೆರ್ಡೂರು : ಪಿ.ಎಂ. ವಿಶ್ವಕರ್ಮ ಯೋಜನೆ, ತರಬೇತಿ ಕಾರ್ಯಗಾರ, ಪ್ರಮಾಣ ಪತ್ರ ವಿತರಣೆ (Perdur: P.M. Vishwakarma scheme, training, distribution of certificate)

ಪೆರ್ಡೂರು : ಪಿ.ಎಂ. ವಿಶ್ವಕರ್ಮ ಯೋಜನೆ, ತರಬೇತಿ ಕಾರ್ಯಗಾರ, ಪ್ರಮಾಣ ಪತ್ರ ವಿತರಣೆ (Hebri) ಹೆಬ್ರಿ : ಆಧುನಿಕತೆಗೆ ತಕ್ಕಂತೆ ನಾವು ಮಾಡುವ ಕೆಲಸದಲ್ಲಿ ಪರಿಣತಿಯನ್ನು ಕಾಣಬೇಕಾದರೆ ನೂತನ ತಂತ್ರಜ್ಞಾನದ ತರಬೇತಿ ಅಗತ್ಯ. ಈ ನಿಟ್ಟಿನಲ್ಲಿ ಪೆರ್ಡೂರಿನ ಶಾರದಾಂಬ ಸಂಸ್ಥೆ ಸರಕಾರದ ಉಚಿತ ಯೋಜನೆಯನ್ನು ಜನರಿಗೆ ತಲುಪಿಸುವ ಕಾರ್ಯ ಶ್ಲಾಘನೀಯ ಎಂದು ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹೆಬ್ರಿ ಇದರ ಅಧ್ಯಕ್ಷ ಹೆಬ್ರಿ ಉದಯ್ ಕುಮಾರ್ ಶೆಟ್ಟಿ ಹೇಳಿದರು.  ಅವರು ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ  ಪೆರ್ಡೂರು  ಶಾರದಾಂಭ […]

social service

ಹೆಬ್ರಿಯ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಒಂದು ವರ್ಷಗಳ ಕಾಲ ಗಾನಯಾನ (Ganayana for One year Hebri Chanakya Education and Cultural Foundation)

ಹೆಬ್ರಿಯ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಒಂದು ವರ್ಷಗಳ ಕಾಲ ಗಾನಯಾನ ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಆಚರಣೆ ರಾಜ್ಯದಲ್ಲೇ ಮೊದಲ ಕಾರ್ಯಕ್ರಮ (Hebri) ಹೆಬ್ರಿ : ಒಂದು ವರ್ಷಗಳ ಕಾಲ ಉಚಿತವಾಗಿ ಶಾಲಾ ಕಾಲೇಜುಗಳಿಗೆ ತೆರಳಿ ಕನ್ನಡ ಗೀತೆಗಳನ್ನು ಹಾಡುವುದರ ಮೂಲಕ ಕನ್ನಡದ ಕಂಪನ್ನು ನಾಡಿನೆಲ್ಲೆಡೆ ಪಸರಿಸಿದ ಹೆಬ್ರಿಯ ಚಾಣಕ್ಯ ಸಂಗೀತ ತರಬೇತಿ ಕೇಂದ್ರ ಸದ್ದಿಲ್ಲದೇ ಕನ್ನಡ ಸೇವೆ ಮಾಡುತ್ತಿದೆ.  ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ ಒಂದಕ್ಕೆ ಸೀಮಿತವಾಗಿರಬಾರದು ಎಂಬ ಉದ್ದೇಶದಿಂದ  ನವಂಬರ್ […]

ಮನೋರಂಜನೆ ಸಂಘ, ಸಂಸ್ಥೆಗಳು

ಉಡುಪಿಯಲ್ಲಿ ನ. 10ರಂದು ರಾಜ್ಯಮಟ್ಟದ  ಸಂಗೀತ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ (Selection process for the State level music competition on Nov 10th at Udupi)

ಉಡುಪಿಯಲ್ಲಿ ನ. 10ರಂದು ರಾಜ್ಯಮಟ್ಟದ  ಸಂಗೀತ ಸ್ಪರ್ಧೆಯ ಆಯ್ಕೆ ಪ್ರಕ್ರಿಯೆ (Udupi) ಉಡುಪಿ ನ. 8 : ಹೆಬ್ರಿಯ ಚಾಣಕ್ಯ ಇನ್ಸ್ಟಿಟ್ಯೂಟ್ ಆಪ್ ಮ್ಯೂಸಿಕ್ ಇವರ ನೇತೃತ್ವದಲ್ಲಿ  ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆಯುವ ವಾಯ್ಸ್ ಆಪ್ ಚಾಣಕ್ಯ  2024 ರಾಜ್ಯ ಮಟ್ಟದ ಸಂಗೀತ ಸ್ಪರ್ಧೆ ಸೀಸನ್ 7ರ  ಆಯ್ಕೆ ಪ್ರಕ್ರಿಯೆಯು ನೈಸ್ ಕಂಪ್ಯೂಟರ್ ಎಜುಕೇಷನ್ ಉಡುಪಿ  ಇವರ ಸಹಯೋಗದೊಂದಿಗೆ  ನ. 10ರಂದು ಬೆಳಿಗ್ಗೆ 10 ರಿಂದ ಮದ್ಯಾಹ್ನ 12.30ರ ತನಕ  ಉಡುಪಿ ಪಿಪಿಸಿ ಬಸ್ […]

eMedia Kannada  @2025. All Rights Reserved.