Tag: udayakumar shetty

social service

ಹೆಬ್ರಿಯಲ್ಲಿ ಯಕ್ಷಗಾನ ಭಾಗವತಿಗೆ ತರಗತಿ ಉದ್ಘಾಟನೆ (Hebri: Inaguration class of Yakshagana Bhagavthige)

ಹೆಬ್ರಿಯಲ್ಲಿ ಯಕ್ಷಗಾನ ಭಾಗವತಿಗೆ ತರಗತಿ ಉದ್ಘಾಟನೆ ಯಕ್ಷಗಾನ ಆರಾಧನಾ ಕಲೆ–  ಸುಬ್ರಮಣ್ಯ ಪ್ರಸಾದ್ (Hebri) ಹೆಬ್ರಿ :  ಭಾರತೀಯ ರಂಗ ಕಲೆಗಳಲ್ಲಿ ಯಕ್ಷಗಾನ ಸಮಷ್ಟಿಕಲೆ ಇದೊಂದು ಆರಾಧನಾ ಕಲೆ. ಭಾಷೆಯಲ್ಲಿ ಹಿಡಿತವಿರುವ ಯಕ್ಷಗಾನ ಕಲೆ ಉಳಿಸಿ ಬೆಳೆಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಕಳೆದ 10 ವರ್ಷಗಳಿಂದ ಕಲಾ ಪ್ರಕಾರಗಳೆಲ್ಲವನ್ನೂ ತರಬೇತಿ ನೀಡುವುದರ ಜತೆಗೆ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಯಕ್ಷಗಾನ ತರಬೇತಿಯ ಜೊತೆ  ಭಾಗವತಿಗೆ ತರಗತಿ ಆರಂಭಿಸಿರುವುದು  ಶ್ಲಾಘನೀಯ ಎಂದು ಯಕ್ಷಗಾನ ಗುರು […]

ರಾಜಕೀಯ

ಎಪ್ರಿಲ್ 24ರಂದು ಉಡುಪಿಗೆ  ಯೂಪಿ ಸಿಎಂ ಯೋಗಿ (UP CM Yogi Adityanath visit Udupi on April 24th)

ಎಪ್ರಿಲ್ 24ರಂದು ಉಡುಪಿಗೆ  ಯೂಪಿ ಸಿಎಂ ಯೋಗಿ (Udupi) ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರ ಪ್ರಚಾರಕ್ಕೆ ರಾಜ್ಯ ಮತ್ತು ರಾಷ್ಟ್ರ ನಾಯಕರ ದಂಡು ಉಡುಪಿಗೆ ಆಗಮಿಸಲಿದೆ.  ಎಪ್ರಿಲ್ 19ರಂದು ಉಪ್ಪೂರಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ (Meenakshi Lekhi) ಹಾಗೂ ಸಂಸದೆ ಸುಮಲತಾ (MP Sumalatha), ಎಪ್ರಿಲ್ 20ರಂದು ಉಡುಪಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ (B Y Raghavendra), ಎಪ್ರಿಲ್ 21ರಂದು ಕಾಪುವಿಗೆ […]

ರಾಜಕೀಯ

 ಕಾಂಗ್ರೆಸ್ ಮುಸ್ಲಿಂ ಲೀಗ್ ನ ಪರಿಕಲ್ಪನೆ ಅಡಿಯಲ್ಲಿ ಪ್ರಣಾಳಿಕೆ ತಯಾರಿಸಿದೆ : ಉದಯಕುಮಾರ್ ಶೆಟ್ಟಿ (Congress prepared a manifesto under the concept oF Muslim league : Udaykumar Shetty)

ಕಾಂಗ್ರೆಸ್ ಮುಸ್ಲಿಂ ಲೀಗ್ ನ ಪರಿಕಲ್ಪನೆ ಅಡಿಯಲ್ಲಿ ಪ್ರಣಾಳಿಕೆ ತಯಾರಿಸಿದೆ : ಉದಯಕುಮಾರ್ ಶೆಟ್ಟಿ ಉಡುಪಿ: ಬಿಜೆಪಿ 15 ಲಕ್ಷ ಜನಾಭಿಪ್ರಾಯ ಸಂಗ್ರಹಣೆ ಮಾಡಿ ಚುನಾವಣಾ ಪ್ರಣಾಳಿಕೆ ಸಿದ್ಧಮಾಡಿದೆ. ಪ್ರಣಾಳಿಕೆ ಸಮಿತಿ ಎಲ್ಲರ ಅಭಿಪ್ರಾಯ ಪಡೆದು, ದೇಶದ ದೂರದೃಷ್ಟಿಯ ಯೋಜನೆ ಹಾಕಿದೆ.  ಕಾಂಗ್ರೆಸ್ ಮುಸ್ಲಿಂ ಲೀಗ್ ನ ಪರಿಕಲ್ಪನೆ ಅಡಿಯಲ್ಲಿ ಪ್ರಣಾಳಿಕೆ ಮಾಡಿದೆ ಎಂದು ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಟೀಕಿಸಿದರು. ಅವರು ಉಡುಪಿ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಗೋಷ್ಠಿಯಲ್ಲಿ ಹೇಳಿದ್ದಾರೆ.  ಈ ಬಾರಿಯ ಲೋಕಸಭಾ […]

eMedia Kannada  @2025. All Rights Reserved.