Tag: udaykumar shetty

ರಾಜಕೀಯ

ಕಾಪು: ಮಜೂರಿನಲ್ಲಿ ಕಾಪು ಬಿಜೆಪಿಯಿಂದ “ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಕಾರ್ಯಕ್ರಮ(Kaup: Kaup BJP holds “Namma Samvidhana, Namma Hemme” program in Majuru)

ಕಾಪು: ಮಜೂರಿನಲ್ಲಿ ಕಾಪು ಬಿಜೆಪಿಯಿಂದ “ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಕಾರ್ಯಕ್ರಮ  (Kaup) ಕಾಪು: ಕಾಪುವಿನ ಮಜೂರು ಆರ್ ಕೆ ಸಭಾಂಗಣದಲ್ಲಿ ಭಾನುವಾರ ಸಂಜೆ ಕಾಪು ಮಂಡಲ ಬಿಜೆಪಿಯಿಂದ “ನಮ್ಮ ಸಂವಿಧಾನ ನಮ್ಮ ಹೆಮ್ಮೆ” ಕಾರ್ಯಕ್ರಮ ಜರಗಿತು. ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು ಸಂವಿದಾನ ಶಿಲ್ಪಿ ಡಾ, ಬಿಆರ್‌ ಅಂಬೇಡ್ಕರ್‌ ಛಾಯಾ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಈಗಾಗಲೇ 106 ಬಾರಿ ಸಂವಿಧಾನದ […]

ಕ್ರೀಡೆ

ಶಿವಮೊಗ್ಗ: ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ (Shimoga : International level karare Copitition)

ಶಿವಮೊಗ್ಗ: ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಹೆಬ್ರಿಯ ಚಾಣಕ್ಯ ಕರಾಟೆ ತರಬೇತಿ ಕೇಂದ್ರದ ಆರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹೆಬ್ರಿ :ಆ.19 : ಶಿವಮೊಗ್ಗದ ಇಂಡೋ ಸ್ಟೇಡಿಯಂನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಕುಬುಡೊ  ಬುಡೋಕಾನ್ ಕರಾಟೆ ಡೋ ಅಸೋಸಿಯೇಶನ್ ಕರ್ನಾಟಕ. (ರಿ.)  ಸಂಸ್ಥೆ ಹಾಗೂ  ಚಾಣಕ್ಯ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಯರಾದ ಶತ್ರುಘ್ನ ಶೆಟ್ಟಿ ಸೀತಾನದಿ, ಟೆಸ್ಲಿಟ್, ರಚಿತಾ ಕುಲಾಲ್ ಕಬ್ಬಿನಾಲೆ ,  ಕ್ರಿಸ್ಟಿನಾ ಟ್ಯಾಲೀಯ, ಟಿಯೋನ್ ಅವರು ಕಟಾ ವಿಭಾಗದಲ್ಲಿ  ಟ್ರೋಫಿಯೊಂದಿಗೆ  ಚಿನ್ನದ […]

ರಾಜಕೀಯ

ಉಡುಪಿ: ಬಿ ವೈ ವಿಜಯೇಂದ್ರ ಬಂಧನ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ (Udupi Protest by BJP condemning the areest of B Y Vijayendra)

ಉಡುಪಿ: ಬಿ ವೈ ವಿಜಯೇಂದ್ರ ಬಂಧನ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ (Udupi) ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರನ್ನು ಬಂಧಿಸಿ, ಪ್ರತಿಭಟನೆಯ ಸಾಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಬಿಜೆಪಿ ಜಿಲ್ಲಾ ಕಚೇರಿಯ ಬಳಿ ಪ್ರತಿಭಟನೆ ನಡೆಸಲಾಯಿತು.  ಪ್ರತಿಭಟನೆಯನ್ನು ಉದ್ದೇಶಿಸಿ ಉಡುಪಿ ಶಾಸಕರಾದ ಯಷ್ಪಾಲ್ ಸುವರ್ಣ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಅವರು ಮಾತನಾಡಿದರು.  ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ […]

health social service ಶಾಲಾ ಕಾಲೇಜು

ಹೆಬ್ರಿಯಲ್ಲಿ ಏಪ್ರಿಲ್ 10ರಿಂದ 27ರ ತನಕ ಚಾಣಕ್ಯ ನಲಿಕಲಿ, ಬೇಸಿಗೆ ರಜಾ ಶಿಬಿರ

ಹೆಬ್ರಿಯಲ್ಲಿ ಏಪ್ರಿಲ್ 10ರಿಂದ 27ರ ತನಕ  ಚಾಣಕ್ಯ ನಲಿಕಲಿ, ಬೇಸಿಗೆ ರಜಾ ಶಿಬಿರ (Chanakya Nali – Kali Summer Camp at Hebru from April 10th – April 27th) ಹೆಬ್ರಿಯಲ್ಲಿ ಏಪ್ರಿಲ್ 10ರಿಂದ 27ರ ತನಕ  ಚಾಣಕ್ಯ ನಲಿಕಲಿ, ಬೇಸಿಗೆ ರಜಾ ಶಿಬಿರ (Hebri) ಹೆಬ್ರಿ :ವಿನೂತನ ತರಬೇತಿ ಹಾಗೂ ವೈವಿಧ್ಯಮಯ ಮನರಂಜನೆ  ಮೂಲಕ ಉಡುಪಿ ಜಿಲ್ಲೆ ಮಾತ್ರವಲ್ಲದೆ ದೂರದ ವಿದ್ಯಾರ್ಥಿಗಳ ಮನಗೆದ್ದಿರುವ  ವೈವಿಧ್ಯಮಯ ಬೇಸಿಗೆ ಶಿಬಿರ ಇದೀಗ ಮತ್ತೆ ಬಂದಿದೆ. ಹೆಬ್ರಿಯ […]

ಶಾಲಾ ಕಾಲೇಜು

ಸಮಾಜದ ಭದ್ರ ಅಡಿಪಾಯ ಶಿಕ್ಷಕರು -ಯೋಗೀಶ್ ಭಟ್ 

ಸಮಾಜದ ಭದ್ರ ಅಡಿಪಾಯ ಶಿಕ್ಷಕರು –ಯೋಗೀಶ್ ಭಟ್    ಸಾಹಿತಿ  ಅಂಬಾತನಯ ಮುದ್ರಾಡಿ ಸ್ಮರಣಾರ್ಥ  ಸೀಮಾ ಕಾಮತ್ ಕಾಕ೯ಳ ಅವರಿಗೆ  ಚಾಣಕ್ಯ ಅತ್ಯುತ್ತಮ ಶಿಕ್ಷಕ 2023- ಪ್ರಶಸ್ತಿ ಪ್ರದಾನ ಹೆಬ್ರಿ  : ಶಿಕ್ಷಕರು ಸಮಾಜದ ಆಸ್ತಿ. ಸಮಾಜದ ಭದ್ರ ಅಡಿಪಾಯ ಅಂದರೆ ಅದು ಶೈಕ್ಷಣಿಕ ಕ್ಷೇತ್ರ. ವಿದ್ಯಾರ್ಥಿ ಬದುಕಿನ ಬದಲಾವಣೆಯ ಹರಿಕಾರ ಶಿಕ್ಷಕರು. ಕೇವಲ ನಾಲ್ಕು ಗೋಡೆಗಳ ಒಳಗೆ ಸೀಮಿತವಾಗಿರದೆ ಪಠ್ಯಕ್ರಮ ಹೊರತು ಪಡಿಸಿ ವಿಭಿನ್ನವಾಗಿ ಯೋಚಿಸುವ ಭವಿಷ್ಯದ ಪ್ರಜೆಗಳನ್ನು ತಯಾರು ಮಾಡುವ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದು […]

eMedia Kannada  @2025. All Rights Reserved.