ಉಡುಪಿ: ನಗರ ಬಿಜೆಪಿ ಆಯೋಜನೆಯಲ್ಲಿ ʼಕಮಲ ಕಲರವ ಕೆಸರ್ಡ್ ಒಂಜಿ ದಿನʼ ಕ್ರೀಡಾಕೂಟ (Udupi: Kamal Kalarava Kesar One day sports event organized by Nagar BJP)
ಉಡುಪಿ: ನಗರ ಬಿಜೆಪಿ ಆಯೋಜನೆಯಲ್ಲಿ ʼಕಮಲ ಕಲರವ ಕೆಸರ್ಡ್ ಒಂಜಿ ದಿನʼ ಕ್ರೀಡಾಕೂಟ ‘ಕಮಲ ಕಲರವʼ ಉದ್ಘಾಟಿಸಿದ ಉಡುಪಿ ಶಾಸಕರಾದ ಯಶ್‌ಪಾಲ್ ಸುವರ್ಣ (Udupi) ಉಡುಪಿ: ಉಡುಪಿ ಬಿಜೆಪಿ ವತಿಯಿಂದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೇತೃತ್ವದಲ್ಲಿ ಕಮಲ ಕಲರವ ಕೆಸರ್ಡ್ ಒಂಜಿ ದಿನ ಕ್ರೀಡಾಕೂಟ ತಾಂಗದಗಡಿ ಶ್ಯಾಮ ಕಮಲ ಗದ್ದೆಯಲ್ಲಿ ಯಶಸ್ವಿಯಾಗಿ ನಡೆಯಿತು. ಕಮಲ ಕಲರವ ಕಾರ್ಯಕ್ರಮವನ್ನು ಶಾಸಕರಾದ ಯಶ್ ಪಾಲ್ ಸುವರ್ಣ ಉದ್ಘಾಟಿಸಿ ಮಾತನಾಡಿ, ನಗರ ಭಾಗದ ಯುವ ಜನತೆಗೆ ಗ್ರಾಮೀಣ […]




