Tag: UDUPI DIST WORKING GERNALISTS ASSOCIATION PRESIDENT SUBRHMANYA BHAT

ಸಂಘ, ಸಂಸ್ಥೆಗಳು

ಕಾಪು ತಾಲೂಕು ಪತ್ರಕರ್ತರ ಸಂಘದ ದಶಮಾನೋತ್ಸವದ ಲೋಗೋ‌, ಡೈರೆಕ್ಟರಿ ಬಿಡುಗಡೆ (Launch of the logo and directory for the 10th anniversary of the Kapu Taluk Journalists’ Association)

ಕಾಪು ತಾಲೂಕು ಪತ್ರಕರ್ತರ ಸಂಘದ ದಶಮಾನೋತ್ಸವದ ಲೋಗೋ‌, ಡೈರೆಕ್ಟರಿ ಬಿಡುಗಡೆ ದಶಮಾನೋತ್ಸವ ಕಾರ್ಯಕ್ರಮಕ್ಕೆ ಹಾರೈಸಿದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ‌ಕುರ್ಯ (Kaup) ಕಾಪು : ಕಾಪು ತಾಲೂಕು ‌ಕಾರ್ಯನಿರತ ಪತ್ರಕರ್ತರ‌ ಸಂಘದ ದಶಮಾನೋತ್ಸವ ಕಾರ್ಯಕ್ರಮದ  ಲೋಗೋ ಹಾಗೂ ಡೈರೆಕ್ಟರಿಯನ್ನು‌ ಉಡುಪಿ ಜಿಲ್ಲಾ ‌ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ‌ಕುರ್ಯ ಬುಧವಾರ ಕಾಪು ಪತ್ರಿಕಾಭವನದಲ್ಲಿ  ಬಿಡುಗಡೆಗೊಳಿಸಿದರು.    ಈ ಸಂದರ್ಭ ‌ಮಾತನಾಡಿದ‌‌‌ ಅವರು‌, ಕಾಪು‌ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘವು ದಶಮಾನೋತ್ಸವದ ನಿಮಿತ್ತ ಹಮ್ಮಿಕೊಳ್ಳಲಿರುವ ದಶ‌ ಕಾರ್ಯಕ್ರಮಗಳು ಯಶಸ್ವಿಯಾಗಲಿ‌ […]

ಸನ್ಮಾನ, ಅಭಿನಂದನೆ

   ಉಡುಪಿ ಜನರು ನಡೆಸುವ ಪ್ರತೀ ಕಾರ್ಯಕ್ರಮದಲ್ಲಿ ಇಲ್ಲಿನ ಮಣ್ಣಿನ, ಪದ್ಧತಿಗಳ ಭಾಂದವ್ಯ ಇದೆ: ಎಸ್ಪಿ (Every program conducted by the people of Udupi has a connection to the soil and traditions here: SP)

​ ಉಡುಪಿ ಜನರು ನಡೆಸುವ ಪ್ರತೀ ಕಾರ್ಯಕ್ರಮದಲ್ಲಿ ಇಲ್ಲಿನ ಮಣ್ಣಿನ, ಪದ್ಧತಿಗಳ ಭಾಂದವ್ಯ ಇದೆ: ಎಸ್ಪಿ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭ   (Udupi) ಉಡುಪಿ: ಉಡುಪಿಯವರು ನಡೆಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಇಲ್ಲಿನ ಮಣ್ಣಿನ ಮತ್ತು ಪದ್ಧತಿಗಳ​ ಭಾಂದವ್ಯ ಕಾಣುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಮ್ ಶಂಕರ್ ಹೇಳಿದರು.​    ಬೆಂಗಳೂರಿನ ರಾಜಾಜಿನಗರದ ಸ್ಪಂದನ ಸೇವಾ ಸಂಸ್ಥೆ ವತಿಯಿಂದ ಉಡುಪಿ ಜಿಲ್ಲೆಯ ಕಲ್ಯಾಣಪುರದ ಹಿಂದೂ ಹಿರಿಯ […]

ಸಂಘ, ಸಂಸ್ಥೆಗಳು

 ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ “ತಿಂಗಳ ಅಂಗಳ” ಸಂವಾದ ಕಾರ್ಯಕ್ರಮ (District Working Journalists Association’s “Monthly Square” Dialogue Program)

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ “ತಿಂಗಳ ಅಂಗಳ” ಸಂವಾದ ಕಾರ್ಯಕ್ರಮ   “ಸನ್ಮತಿ” ಪತ್ರಿಕೆ ಸಂಚಿಕೆ ಬಿಡುಗಡೆ- ಪೌರಾಯುಕ್ತರೊಂದಿಗೆ ಸಂವಾದ (Udupi) ಉಡುಪಿ: ಉಡುಪಿಯ ಪತ್ರಕರ್ತರು ನಗರಸಭೆ ಮಾಡುವ ಕಾರ್ಯಗಳನ್ನು ತಮ್ಮ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಮೂಲಕ ಸಾರ್ವಜನಿಕರ ಬೇಡಿಕೆ ಹಾಗೂ ಸಮಸ್ಯೆಗಳನ್ನು ನಗರಸಭೆಯ ಗಮನಕ್ಕೆ ತರುವ ಮಹತ್ತರ ಕೆಲಸ ಮಾಡುತ್ತಿದ್ದಾರೆ ಎಂದು ಉಡುಪಿ ನಗರಸಭೆ ಪೌರಾಯುಕ್ತ ಹಂಗರಗಿ ಹೇಳಿದ್ದಾರೆ.    ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಉಡುಪಿ ಪತ್ರಿಕಾ ಭವನದಲ್ಲಿ […]

eMedia Kannada  @2025. All Rights Reserved.