Tag: UDUPI FIRE BRIGADE

ಅಪಘಾತ

ಉಡುಪಿ : ಆಯುರ್ವೇದ ಆಸ್ಪತ್ರೆಯಲ್ಲಿ ಬೆಂಕಿ – ವಿದ್ಯುತ್ ಶಾರ್ಟ್ ಸರ್ಕ್ಯೂಟ್  ಸಾಧ್ಯತೆ (Udupi : Fire in Ayurveda Hosphital – Possibility of electrical short circuit)

ಉಡುಪಿ : ಆಯುರ್ವೇದ ಆಸ್ಪತ್ರೆಯಲ್ಲಿ ಬೆಂಕಿ – ವಿದ್ಯುತ್ ಶಾರ್ಟ್ ಸರ್ಕ್ಯೂಟ್  ಸಾಧ್ಯತೆ (Udupi) ಉಡುಪಿ: ದೊಡ್ಡಣಗುಡ್ಡೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಬಳಿಯ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿರುವ ಸಾಧ್ಯತೆ ಇದ್ದು, ಕಟ್ಟಡದ ಮೇಲ್ಮಹಡಿಯಲ್ಲಿ ಬೆಂಕಿ ಹತ್ತಿಕೊಂಡಿದೆ. ಕಟ್ಟಡದ ನವೀಕರಣ ಆಗುತ್ತಿದ್ದರಿಂದ ಆಸ್ಪತ್ರೆಯಲ್ಲಿ ರೋಗಿಗಳು ಇರಲಿಲ್ಲ. ದೈನಂದಿನ ಕೆಲಸಕ್ಕೆ ಬರುವ ಮಹಿಳೆ ಬೆಂಕಿ ಗಮನಿಸಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮೊದಲ […]

PROBLEMS ವಿಡಿಯೋ

ಕಿರಿಮಂಜೇಶ್ವರ ನಾಗೂರಿನ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ : ಸ್ಥಳಿಯರಲ್ಲಿ ಆತಂಕ (Kiri Manjeshwara Nagooru: Crocodile sighting in the well, anxiety among the locals)

ಕಿರಿಮಂಜೇಶ್ವರ ನಾಗೂರಿನ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷ : ಸ್ಥಳಿಯರಲ್ಲಿ ಆತಂಕ  (Baindooru) ಬೈಂದೂರು, ಜು.30; ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನ ಬಾವಿ ಒಂದರಲ್ಲಿ ಮಂಗಳವಾರ ಮೊಸಳೆ ಪ್ರತ್ಯಕ್ಷವಾಗಿದ್ದು ಸ್ಥಳೀಯರು ಆತಂಕಿತರಾಗಿದ್ದಾರೆ. ನಾಗೂರು ಗ್ರಾಮದ ಒಡೆಯರ ಮಠ ವಿಶ್ವನಾಥ ಉಡುಪರ ಮನೆಯ ಬಾವಿಯಲ್ಲಿ ದಿಢೀರನೆ ಬೃಹತ್‌ ಗಾತ್ರದ ಮೊಸಳೆ ಕಾಣಿಸಿಕೊಂಡಿದೆ.  ಬೈಂದೂರು ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ಅಗ್ನಿಶಾಮಕ ದಳ, ಕಂದಾಯ ಇಲಾಖೆಯವರ ಸಹಾಯದೊಂದಿಗೆ ಬಾವಿಗೆ ಬಲೆ ಹಾಕುವುದರ ಮೂಲಕ ಕಾರ್ಯಾಚರಣೆ ನಡೆಸಲಾಯಿತು.  ಸ್ಥಳೀಯರ […]

ಅಪಘಾತ

ಉಡುಪಿ : ಬಾರ್ ಮಾಲಕನ ಮನೆಯಲ್ಲಿ ಅಗ್ನಿ ಅವಘಡ ಪ್ರಕರಣ, ರಮಾನಂದ ಶೆಟ್ಟಿ ಪತ್ನಿ ಅಶ್ವಿನಿ ಸಾವು (Udupi : Fire mishap in bar owners house, Ramananda Shetty’s wife Ashwini dies)

ಉಡುಪಿ : ಬಾರ್ ಮಾಲಕನ ಮನೆಯಲ್ಲಿ ಅಗ್ನಿ ಅವಘಡ ಪ್ರಕರಣ, ರಮಾನಂದ ಶೆಟ್ಟಿ ಪತ್ನಿ ಅಶ್ವಿನಿ ಸಾವು ತಂದೆ ತಾಯಿ ಮೃತ್ಯು– ಮಕ್ಕಳು ಅನಾಥ (Udupi) ಉಡುಪಿ: ಉಡುಪಿ ನಗರದ ಮನೆಯೊಂದರಲ್ಲಿ ಸೋಮವಾರ ಬೆಳಿಗ್ಗಿನ ಜಾವ ನಡೆದಿದ್ದ ಭಾರೀ ಬೆಂಕಿ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದ ಬಾರ್ ಮಾಲಕ ರಮಾನಂದ ಶೆಟ್ಟಿ ಅವರ ಪತ್ನಿ ಅಶ್ವಿನಿ  (45) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಿನ್ನೆ ಮುಂಜಾನೆ ನಡೆದಿದ್ದ ಅಗ್ನಿ ಅವಘಡದಲ್ಲಿ ಅಶ್ವಿನಿ ಅವರ ಪತಿ ರಮಾನಂದ್ ಶೆಟ್ಟಿ ಮೃತಪಟ್ಟಿದ್ದರು. ಇದೀಗ […]

ಅಪಘಾತ

ಉಡುಪಿ: ಮನೆಯಲ್ಲಿ ಅಗ್ನಿ ಅವಘಡ-  ಬಾರ್ ಮಾಲಕ ಸಾವು, ಪತ್ನಿ ಗಂಭೀರ  (Udupi: Fire mishap at home, Bar owner died – Wife critical)

ಉಡುಪಿ: ಮನೆಯಲ್ಲಿ ಅಗ್ನಿ ಅವಘಡ–  ಬಾರ್ ಮಾಲಕ ಸಾವು, ಪತ್ನಿ ಗಂಭೀರ  (Udupi)  ಉಡುಪಿ: ನಗರದ ಬಾರ್‌ ಮಾಲಕರೊಬ್ಬರ ಮನೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಬಾರ್ ಮಾಲಕ ಸಾವನ್ನಪ್ಪಿ ಅವರ ಪತ್ನಿ ಗಂಭೀರ ಗಾಯಗೊಂಡ ಘಟನೆ ಇಂದು ಮುಂಜಾನೆ ಸಂಭವಿಸಿದೆ.  ನಗರದ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲಕರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಬಾರ್ ಮಾಲಕ ರಮಾನಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. […]

Mansoon ಅಪಘಾತ

ಉಡುಪಿ : ನೆರೆಗೆ ಕೊಚ್ಚಿಕೊಂಡು ಹೋದ ಕಾರು, ನಾಲ್ವರು ಪಾರು ( Udupi: The car washed away from rain water, four people escaped)

ಉಡುಪಿ : ನೆರೆಗೆ ಕೊಚ್ಚಿಕೊಂಡು ಹೋದ ಕಾರು, ನಾಲ್ವರು ಪಾರು (Udupi) ಉಡುಪಿ: ಉಡುಪಿಯಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಕಾರೊಂದು ಕೊಚ್ಚಿಕೊಂಡು ಹೋದ ಘಟನೆ ಕನ್ನರ್ಪಾಡಿ-ಕಡೆಕಾರು ಸಂಪರ್ಕದ ರಸ್ತೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಪಾರಾಗಿದ್ದಾರೆ.   ಕನ್ನರ್ಪಾಡಿ-ಕಡೆಕಾರು ರಸೆ ಜಲಾವೃತವಾಗಿದ್ದು, ಆ ರಸ್ತೆಯಲ್ಲೇ ಕಾರನ್ನು ಚಲಾಯಿಸಿದ್ದರು. ನೀರಿನ ಹರಿವಿನ ಸೆಳೆತಕ್ಕೆ ಕಾರು ಕೊಚ್ಚಿಕೊಂಡು ಹೋಗಿದೆ. ಕಾರಿನಲ್ಲಿದ್ದವರು ಕಾರಿನಿಂದ ಹೊರಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಗದ್ದೆಯಲ್ಲಿ ಸಿಲುಕಿಕೊಂಡ ಕಾರನ್ನು ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಅಪಘಾತ

ಮಣಿಪಾಲ: ತಡರಾತ್ರಿ ಹೊತ್ತಿ ಉರಿದ ರಿಟ್ಜ್ ಕಾರು, ಕ್ಷಣಾರ್ಧದಲ್ಲಿ ಭಸ್ಮ‌, ಚಾಲಕ ಪಾರು (Manipala : The Ritz car cought fire late night, Burnt down an instant, Driver escaped)

ಮಣಿಪಾಲ: ತಡರಾತ್ರಿ ಹೊತ್ತಿ ಉರಿದ ರಿಟ್ಜ್ ಕಾರು, ಕ್ಷಣಾರ್ಧದಲ್ಲಿ ಭಸ್ಮ‌, ಚಾಲಕ ಪಾರು (Manipala) ಮಣಿಪಾಲ: ರಿಟ್ಜ್ ಕಾರೊಂದು ಹೊತ್ತಿ ಉರಿದ ಘಟನೆ ಮಣಿಪಾಲದಲ್ಲಿ ತಡರಾತ್ರಿ 1.35 ರ ಸುಮಾರಿಗೆ ಸಂಭವಿಸಿದೆ. ಕೆಎಂಸಿ ಆಸ್ಪತ್ರೆಗೆ ಬಂದ ರೋಗಿಗಳ ಪೈಕಿಯವರ ಕಾರು ಇದಾಗಿದೆ  ಎಂದು ತಿಳಿದು ಬಂದಿದೆ.  ಇಬ್ಬರು ವ್ಯಕ್ತಿಗಳು ಮಣಿಪಾಲದ ಬಬ್ಬುಸ್ವಾಮಿ ದೇವಸ್ಥಾನದ ಮುಂಭಾಗ ರಸ್ತೆ ಬದಿ ಕಾರನ್ನು ನಿಲ್ಲಿಸಿ ಒಳಗಡೆ ಮಲಗಿದ್ದರು. ಯಾವುದೋ ಕಾರಣಕ್ಕೆ ಕಾರಿನಲ್ಲಿ ಬೆಂಕಿ ಹತ್ತಿಕೊಂಡಿದ್ದು ಗೊತ್ತಾದ ತಕ್ಷಣ ಇಬ್ಬರೂ ಹೊರಗೆ ಬಂದು […]

eMedia Kannada  @2025. All Rights Reserved.